ವ್ಯಾಪಾರಕ್ಕಿಳಿದ ಅಸ್ಸಾಮಿಗರು ಗ್ರಾಪಂ ಎಚ್ಚರಿಕೆಸುಂಟಿಕೊಪ್ಪ, ಅ. ೧೦: ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಅಸ್ಸಾಂ ಮೂಲದವರು ಕಳೆದ ಒಂದು ತಿಂಗಳಿನಿAದ ಮುಕ್ತವಾಗಿ ಸಂತೆಯಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದ ಬಗ್ಗೆ ನಗರ ಬಿಜೆಪಿ ಪ್ರಮುಖ ಬಿ.ಕೆ. ಪ್ರಶಾಂತ್
ಎಡವುತ್ತಾ ಬೀಳುತ್ತಾ ಆಸ್ಪತ್ರೆಗೆ ಸಂಚಾರಕಣಿವೆ, ಅ. ೧೦ : ಕಿತ್ತು ನಿಂತಿದ್ದ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಮುಂಬದಿಯ ಒಳಾವರಣಕ್ಕೆ ಹತ್ತು ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ವರ್ಷದ ಹಿಂದಷ್ಟೇ
ಇನ್ನೂ ಬಿಡುಗಡೆಯಾಗದ ಬಜೆಟ್ ಅನುದಾನ ನಿಯೋಗಕ್ಕೆ ಸಿದ್ಧತೆ* ಸ್ಪಷ್ಟತೆ ಹಾಗೂ ವಿವರ ಕೋರಿರುವ ಇಲಾಖೆ * ಪರಿಣಿತರ ಸಭೆಗೂ ಸಲಹೆ ಮಡಿಕೇರಿ, ಅ. ೧೦: ೨೦೧೯-೨೦ನೇ ಸಾಲಿನ ಆಯವ್ಯಯದಲ್ಲಿ ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಂದು
ಬಾಳೋಪಾಟ್ ಸ್ಪರ್ಧೆ ಬಹುಮಾನ ವಿತರಣೆ ಮಡಿಕೇರಿ, ಅ. ೧೦: ಕೊಡವ ಜನಾಂಗವು ಪ್ರಪಂಚದ ಪುರಾತನ ಮಾನವ ಕುಲದ ಮೂಲ ಜನಾಂಗವಾಗಿದ್ದು ಸೃಷ್ಟಿ ಮತ್ತು ಪ್ರಕೃತಿಯೊಂದಿಗೆ ಬಾಳಿ ಬದುಕುತ್ತಿರುವ ಬುಡಕಟ್ಟು ವಂಶ. ಅನಾದಿಕಾಲದಿಂದಲೂ ಅಗ್ನಿ
ರಾಷ್ಟಿçÃಯ ಮಾನ್ಯತೆ*ಗೋಣಿಕೊಪ್ಪ, ಅ. ೧೦: ಲೋಪಮುದ್ರಾ ದೃಷ್ಠಿ ಕಣ್ಣಿನ ಆಸ್ಪತ್ರೆ ಭಾರತೀಯ ಆರೋಗ್ಯ ಗುಣಮಟ್ಟದ ಘಟಕ ಮಂಡಳಿಯಿAದ ಪ್ರಾಮಾಣಿಕರಣ ಮೌಲ್ಯಮಾಪನ ಹೊಂದಿರುವ ಜಿಲ್ಲೆಯ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ