ಅಂಬೇಡ್ಕರ್ ಆದರ್ಶ ಜೀವನ ಮೈಗೂಡಿಸಿಕೊಳ್ಳಿ ಧ್ರುವ ನಾರಾಯಣ್ಸಿದ್ದಾಪುರ, ಅ. ೧೦: ದಲಿತ ಸಂಘರ್ಷ ಸಮಿತಿಗಳ ಮೂಲಕ ಅಂಬೇಡ್ಕರ್‌ಅವರ ಸಂದೇಶಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಕರೆ ನೀಡಿದರು. ಸಿದ್ದಾಪುರದಲ್ಲಿ
ಕಿಬ್ಬೆಟ್ಟ ರಸ್ತೆ ಕಾಮಗಾರಿಗಾಗಿ ಗ್ರಾಮಸ್ಥರಿಂದಲೇ ಮರಗಳ ತೆರವುಸೋಮವಾರಪೇಟೆ, ಅ. ೧೦: ಪಟ್ಟಣದ ಆನೆಕೆರೆ ಬಳಿಯಿಂದ ಕಿಬ್ಬೆಟ್ಟ ಮಾರ್ಗವಾಗಿ ಕಿಬ್ಬೆಟ್ಟ ಎಸ್ಟೇಟ್ ಸಮೀಪದ ಶನಿವಾರಸಂತೆ ರಾಜ್ಯ ಹೆದ್ದಾರಿವರೆಗಿನ ರಸ್ತೆಯನ್ನು ೧.೫೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ
ಕೋವಿಡ್ ಪಾಸಿಟಿವಿಟಿ ದರ ೦೨೫ಮಡಿಕೇರಿ, ಅ. ೧೦: ಜಿಲ್ಲೆಯಲ್ಲಿ ಭಾನುವಾರ ೦೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೦೩ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೦೪ ರಾö್ಯಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಕುಶಾಲನಗರ ತಾಲೂಕು ಕಾರ್ಯಾರಂಭಕ್ಕೆ ಕೂಡಿ ಬಾರದ ಕಾಲ ಕುಶಾಲನಗರ, ಅ. ೯: ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ವರ್ಗಾವಣೆ ಪ್ರಕ್ರಿಯೆಯನ್ನು ೧ತಿಂಗಳೊಳಗಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಲು ಆದೇಶ ಹೊರಡಿಸಿದ್ದರೂ ಜಿಲ್ಲೆಯ ಕುಶಾಲನಗರ ತಾಲೂಕು ಅಧಿಕಾರಿಗಳು
ವಿಶ್ವಚಾಂಪಿಯನ್ ಶಿಪ್ಗೆ ಜ್ಯೋತಿಮಡಿಕೇರಿ, ಅ. ೯: ಬ್ಯಾಡ್ಮಿಂಟಲ್ ವರ್ಲ್ಡ್ ಫೆಡರೇಷನ್ ವತಿಯಿಂದ ನವೆಂಬರ್ ೨೮ ರಿಂದ ಸ್ಪೇನ್ ನವೆಲ್ಯಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಪಂದ್ಯಾಟದ ೫೫+ ವಿಭಾಗದ ಆಟಗಾರ್ತಿಯಾಗಿ