ಮೋಟಾರ್ ಯೂನಿಯನ್ನಿಂದ ಸರಳ ಆಯುಧ ಪೂಜೋತ್ಸವಕ್ಕೆ ಸಿದ್ಧತೆ ಸೋಮವಾರಪೇಟೆ, ಅ. ೧೦ : ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಈ ಬಾರಿ ಅರಳವಾಗಿ ಆಯುಧ ಪೂಜೋತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ
ಅಕಾಲಿಕ ಮಳೆಯಿಂದ ಜೋಳದ ಕೃಷಿಗೆ ಸಮಸ್ಯೆಕೂಡಿಗೆ, ಅ. ೧೦: ಉತ್ತರ ಕೊಡಗಿನ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕವಾಗಿ ಮಳೆಯನ್ನೇ ಅವಲಂಭಿಸಿ ಹೆಚ್ಚು ಮೆಕ್ಕೆ ಜೋಳವನ್ನು ಬೆಳೆಯುವ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ
ಮಿಸ್ಟಿ ಹಿಲ್ಸ್ ನಿಂದ ವಿದ್ಯಾಸೇತು ಪುಸ್ತಕ ವಿತರಣೆೆ ಮಡಿಕೇರಿ, ಅ. ೧೦: ಮುದ್ರಿತ ಪತ್ರಿಕೆಗಳ ಓದುವಿಕೆಯಿಂದ ದೊರಕುವ ಜ್ಞಾನ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮಾಹಿತಿಗಳಿಂದ ದೊರಕದು. ಹೀಗಾಗಿ ವಿದ್ಯಾರ್ಥಿಗಳು ಮುದ್ರಿತ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬಿಡಬಾರದು
ಮುತ್ತಪ್ಪ ದೇವಾಲಯದಲ್ಲಿ ಸನ್ಮಾನ ಕಾರ್ಯಕ್ರಮಮಡಿಕೇರಿ, ಅ. ೧೦: ನಗರದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ದೇವಾಲಯದ ಅಂಗಡಿ ಮಳಿಗೆ ಉದ್ಘಾಟನೆ ನೆರವೇರಿತು. ಉದ್ಘಾಟನೆಯನ್ನು ಸ್ಥಳದಾನಿಗಳಾದ ಎಂ.ಸಿ. ಕುಲದೀಪ್
ಹಿಂದೂ ರುದ್ರ ಭೂಮಿಯಲ್ಲಿ ಸಿಲಿಕಾನ್ ಚೇಂಬರ್ಚೆಟ್ಟಳ್ಳಿ, ಅ. ೧೦: ಚೆಟ್ಟಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಚಿತಾಗಾರದ ಸಿಲಿಕಾನ್ ಚೇಂಬರ್ ಅಳವಡಿಕೆ ಮಾಡಲು ಹಿಂದೂ ಬಾಂಧವರು ಮುಂದಾಗಿದ್ದು ಸ್ಥಳೀಯ ಹಿಂದೂ ಭಾಂದವರು ಕಂಡಕರೆ ರಸ್ತೆ