ಟೆಂಡರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ಸಭೆಗೆ ಬಹಿಷ್ಕಾರಕುಶಾಲನಗರ, ಅ. ೨೭: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಿರ್ಮಾಣಗೊಂಡಿರುವ ಸಣ್ಣ ಅಂಗಡಿ ಮಳಿಗೆಗಳು, ಗೋದಾಮುಗಳ ಟೆಂಡರ್ ಪ್ರಕ್ರಿಯೆ
ತಾ ೩೦ ರಂದು ಗಣಗೂರು ಗ್ರಾಮಸಭೆಸೋಮವಾರಪೇಟೆ, ಅ.೨೭: ಇಲ್ಲಿಗೆ ಸಮೀಪದ ಗಣಗೂರು ಗ್ರಾ.ಪಂ. ಗ್ರಾಮ ಸಭೆ ಅಧ್ಯಕ್ಷ ಬಿ.ಜಿ. ಶಶಿಕುಮಾರ್ ಅಧ್ಯಕ್ಷತೆಯಲ್ಲಿ ತಾ. ೩೦ ರಂದು ಪೂರ್ವಾಹ್ನ ೧೧ ಗಂಟೆಗೆ ಗೋಣಿಮರೂರು ಪ್ರೌಢಶಾಲೆಯ
ತಾ ೨೯ ರಂದು ಸಭೆಮಡಿಕೇರಿ, ಅ. ೨೭: ಮೇಕೇರಿ ಗ್ರಾಮ ಪಂಚಾಯತ್ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ತಾ. ೨೯ರಂದು ಪಂಚಾಯಿತಿಯ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು
೩೬ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಅ. ೨೭: ಜಿಲ್ಲೆಯಲ್ಲಿ ಬುಧವಾರ ೩೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೨೪, ವೀರಾಜಪೇಟೆ ತಾಲೂಕಿನಲ್ಲಿ ೭, ಸೋಮವಾರಪೇಟೆ ತಾಲೂಕಿನಲ್ಲಿ ೫ ಪ್ರಕರಣಗಳು
ಹನ್ನೊಂದು ಸಾವಿರ ಹೆಕ್ಟೇರ್ ಜಾಗಕ್ಕಾಗಿ ಹುಡುಕಾಟ ೪೭ ಗ್ರಾಮಗಳಲ್ಲಿ ಸರ್ವೆ ಕಾರ್ಯ? ಕುಡೆಕಲ್ ಸಂತೋಷ್ ಮಡಿಕೇರಿ, ಅ. ೨೬ : ಜಿಲ್ಲೆಯ ಹಾರಂಗಿ ಅಣೆಕಟ್ಟೆ ನಿರ್ಮಾಣ ಸಂದರ್ಭ ಮುಳುಗಡೆಯಾದ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯ ಜಾಗ ಹಸ್ತಾಂತರ ಮಾಡುವ