ಕಾನೂರು ಸಂಘಕ್ಕೆ ಕೆಟ್ಟ ಹೆಸರು ತರಲು ಯತ್ನ*ಗೋಣಿಕೊಪ್ಪ, ಅ. ೨೭: ಕಾನೂರು ಕೃಷಿಪತ್ತಿನ ಸಹಕಾರ ಸಂಘದ ಕಾಫಿ ತೋಟದಿಂದ ಕಾಫಿ ಕಳವು ಮಾಡಲಾಗಿದೆ ಎಂಬ ಸದಸ್ಯರೊಬ್ಬರ ಆರೋಪ ಸಮರ್ಥನೀಯವಲ್ಲ ಎಂದು ಸಂಘದ ಮಾಜಿ ಅಧ್ಯಕ್ಷರುಗಳು
ಗೀತಾ ಗಾಯನ ಸಹಕಾರಕ್ಕೆ ಮನವಿಮಡಿಕೇರಿ, ಅ.೨೭: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಕನ್ನಡಕ್ಕಾಗಿ ನಾವು’ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಅಂಗವಾಗಿ ತಾ. ೨೪ ರಿಂದ ೩೧ ರವರೆಗೆ ವಿವಿಧ
ಸ್ವಚ್ಛ ನಗರಕ್ಕೆ ಪಣ ತೊಡಿ ಸುನಿಲ್ ಮಾದಪ್ಪಗೋಣಿಕೊಪ್ಪಲು, ಅ.೨೭: ಗೋಣಿಕೊಪ್ಪ ಪಟ್ಟಣವನ್ನು ಸ್ವಚ್ಛವಾಗಿಡಲು ನಗರವಾಸಿಗಳು ಪಣ ತೊಡಬೇಕೆಂದು ಚೇಂಬರ್ ಅಧ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ ತಿಳಿಸಿದರು. ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಗರ ಶುಚಿತ್ವದ
ಸೋಮವಾರಪೇಟೆಯಲ್ಲಿ ಸುಗಮ ಸಂಗೀತ ಇAದು ಸಮೂಹ ಗೀತೆಸೋಮವಾರಪೇಟೆ,ಅ.೨೭: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಕನ್ನಡಕ್ಕಾಗಿ ನಾವು ಕಾರ್ಯಕ್ರಮದ ಅಂಗವಾಗಿ
ಇಂದು ‘ಕನ್ನಡಕ್ಕಾಗಿ ನಾವು’ ಸಾಮೂಹಿಕ ಗಾಯನಮಡಿಕೇರಿ, ಅ. ೨೭: ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ೨೦೨೧ನೇ ಸಾಲಿನ ರಾಜ್ಯೋತ್ಸವವನ್ನು ‘ಕನ್ನಡಕ್ಕಾಗಿ ನಾವು’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪು