ಮತಾಂತರವಾಗದAತೆ ಎಚ್ಚರವಹಿಸಲು ಶಾಸಕ ರಂಜನ್ ಕರೆ

ಕಣಿವೆ, ಅ. ೨೬: ಗಿರಿಜನರು ಮತಾಂತರವಾಗದAತೆ ಎಚ್ಚರ ವಹಿಸಬೇಕೆಂದು ಸದಸ್ಯರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಸೋಮವಾರ ಬಸವನಹಳ್ಳಿಯ ಗಿರಿಜನ ಸಹಕಾರ ಸಂಘದ ಆವರಣದಲ್ಲಿ ರೂ.

ಸಾವಿನ ಬಗ್ಗೆ ಶಂಕೆ ಶವದ ಮರುಮರಣೋತ್ತರ ಪರೀಕ್ಷೆ

ಕೂಡಿಗೆ, ಅ. ೨೬: ಶಿರಂಗಾಲದಲ್ಲಿ ಫೆಬ್ರವರಿ ೨೧ ರಂದು ಬಾರ್‌ವೊಂದರ ಮುಂಭಾಗದಲ್ಲಿ ಮರವೊಂದರ ಬಳಿ ಸಾವನ್ನಪ್ಪಿದ್ದ ವ್ಯಕ್ತಿಯೊಬ್ಬನ ಶವವನ್ನು ಸುಮಾರು ೮ ತಿಂಗಳ ಬಳಿಕ ಮಣ್ಣಿನಿಂದ ಹೊರ

ಅಪಘಾತದಲ್ಲಿ ಶಾಲಾ ವಿದ್ಯಾರ್ಥಿ ದುರ್ಮರಣ

ಗೋಣಿಕೊಪ್ಪಲು, ಅ. ೨೬: ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಶಾಲಾ ಬಸ್‌ಗೆ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಕೋತೂರು ಬಳಿ ನಡೆದಿದೆ. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ