ಕೊಡಗಿನ ಲಾವಣ್ಯ ಹಾಗೂ ಪಲ್ಲವಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

ಕಣಿವೆ, ಅ. 28: ಕೊಡಗಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಈ ಬಾರಿ ಕೊಡಮಾಡುವ ಪ್ರತಿಷ್ಠಿತ ‘‘ಕರ್ನಾಟಕ ಕ್ರೀಡಾ ರತ್ನ 2020’’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗುಡ್ಡೆಹೊಸೂರು ಗ್ರಾಮ ಪಂಚಾಯತಿ