ಕೆÀಲಸಗಾರರು ನಾಪತ್ತೆ ನಾಡಕಚೇರಿ ಕಾಮಗಾರಿ ನೆನೆಗುದಿಗೆ

ಭಾಗಮಂಡಲ, ಜ. ೨೦: ಇಲ್ಲಿನ ನಾಡಕಚೇರಿಯ ದುರಸ್ತಿ ಕಾರ್ಯ ಅರ್ಧಕ್ಕೆ ನಿಂತಿದ್ದು ಗುತ್ತಿಗೆದಾರ ಹಾಗೂ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ನಾಡಕಚೇರಿಯ ಸಿಬ್ಬಂದಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ಸಮೀಪದ ವಸತಿಗೃಹವನ್ನು

ಹೈಸೊಡ್ಲೂರು ಬೇಲಿ ವಿವಾದ ದಸಂಸದಿAದ ಪ್ರತಿಭಟನೆಗೆ ನಿರ್ಧಾರ

ಗೋಣಿಕೊಪ್ಪಲು, ಜ.೨೦: ತಾ.೨೬ ಗಣರಾಜ್ಯೋತ್ಸವ ದಿನದಂದು ಪೊನ್ನಂಪೇಟೆ ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ

ಆತುರದ ನಿರ್ಧಾರಗಳು ಕುಶಾಲನಗರದ ಅಭಿವೃದ್ಧಿಗೆ ಮಾರಕ

ಕಣಿವೆ, ಜ. ೨೦: ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಚುನಾಯಿತರ ಭವಿಷÀ್ಯದ ಮೇಲೆ ಕರಿ ನೆರಳು ಬಿದ್ದಿದೆ ಎಂದು ಕುಶಾಲನಗರದಲ್ಲಿ ನಾಗರಿಕರ ಸಮಿತಿ

ಫೀಮಾಕಾರ್ಯಪ್ಪ ನಾಮಫಲಕ ಅಳವಡಿಕೆ ವೈಜ್ಞಾನಿಕ ರೂಪದ ವೃತ್ತ ನಿರ್ಮಾಣಕ್ಕೆ ಒತ್ತಾಯ

ಮಡಿಕೇರಿ, ಜ. ೨೦ : ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಇತ್ತೀಚೆಗೆ ಅಳವಡಿಸಿದ್ದ “ಫೀ.ಮಾ.ಕೆ.ಎಂ.ಕಾರ್ಯಪ್ಪ ಸರ್ಕಲ್” ಎಂಬ ನಾಮಫಲಕ ನಾಪತ್ತೆಯಾಗಿದೆ. ಈ ಫಲಕವನ್ನು ಮತ್ತೆ ಅಳವಡಿಸಬೇಕು ಮತ್ತು ಅಪಘಾತ

ಪೆರಾಜೆ ಶಾಲಾ ಮೈದಾನದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ

ಪೆರಾಜೆ, ಜ. ೨೦: ಪೆರಾಜೆ ಗ್ರಾಮದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ ಅವರ ಅಧ್ಯಕ್ಷತೆಯಲ್ಲಿ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯಿತಿ