ನಾಪತ್ತೆಯಾಗಿದ್ದ ವೃದ್ಧ ಸಾವುಸೋಮವಾರಪೇಟೆ, ಜ. ೨೦: ಕಳೆದ ಮೂರು ದಿನಗಳ ಹಿಂದೆ ಕೂತಿ ಗ್ರಾಮದಿಂದ ನಾಪತ್ತೆಯಾಗಿದ್ದ ವೃದ್ಧರೋರ್ವರು ಹಾಸನ-ದಕ್ಷಿಣ ಕನ್ನಡ ಜಿಲ್ಲೆಯ ಬಿಸಿಲೆ ಗಡಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ
ಮಾಲ್ದಾರೆ ಗ್ರಾಮಸಭೆಮಡಿಕೇರಿ, ಜ. ೨೦: ಮಾಲ್ದಾರೆ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಗ್ರಾಮಸಭೆ ತಾ.೨೪ರಂದು ಪೂರ್ವಾಹ್ನ ೧೧ ಗಂಟೆಗೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಆವರಣದಲ್ಲಿ ಅಧ್ಯಕ್ಷ ಸಮೀರ್
೪೧೬ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಜ. ೨೦: ಜಿಲ್ಲೆಯಲ್ಲಿ ಗುರುವಾರ ೪೧೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೩೮, ವೀರಾಜಪೇಟೆ ತಾಲೂಕಿನಲ್ಲಿ ೮೪, ಸೋಮವಾರಪೇಟೆ ತಾಲೂಕಿನಲ್ಲಿ ೧೯೪ ಹೊಸ
ಕೊಡವ ಭಾಷೆಯನ್ನು ರಾಜ್ಯದ ೩ನೇ ಭಾಷೆಯಾಗಿಸಲು ಪ್ರಯತ್ನ ಮಡಿಕೇರಿ, ಜ. ೧೯: ರಾಜ್ಯದಲ್ಲಿ ಕೊಡವ ಭಾಷೆಯನ್ನು ೩ನೇ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಡಾ.
ಕೊಣನೂರಿನ ಲಾಡ್ಜ್ನಲ್ಲಿ ಕೊಡಗಿನ ವ್ಯಕ್ತಿಯ ಬರ್ಬರ ಹತ್ಯೆಸೋಮವಾರಪೇಟೆ, ಜ. ೧೯: ನೆರೆಯ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ ಜಿಲ್ಲೆಯ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕೃತ್ಯ ನಡೆದಿದೆ. ಕುಶಾಲನಗರ ತಾಲೂಕಿನ ಹೆಬ್ಬಾಲೆ