ಆಲೀರ ಎಂ ರಶೀದ್ಗೆ ಸನ್ಮಾನ ಗೋಣಿಕೊಪ್ಪ, ಜ. ೨೦: ೨೦೨೧ನೇ ಸಾಲಿನಲ್ಲಿ ನಡೆದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೨ನೇ ಬಾರಿಗೆ ಚುನಾಯಿತರಾಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಸದಸ್ಯರಾದ ಕಾಟ್ರಕೊಲ್ಲಿಯ ಆಲೀರ ಎಂ.
ಗಣರಾಜ್ಯೋತ್ಸವ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಶನಿವಾರಸಂತೆ, ಜ. ೨೦: ಸಮೀಪದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಮುಂಬರುವ ಗಣರಾಜ್ಯೋತ್ಸವ ಅಂಗವಾಗಿ ಪ್ರಿಕೆಜಿ, ಎಲ್‌ಕೆಜಿ, ಯುಕೆಜಿ, ೧ ಮತ್ತು ೨ನೇ ತರಗತಿ ವಿದ್ಯಾರ್ಥಿಗಳಿಗೆ
ಕಡಂಗ ನರಿಯAದಡಕ್ಕೆ ವೀಣಾ ಅಚ್ಚಯ್ಯ ಭೇಟಿಕಡಂಗ, ಜ. ೨೦: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕಡಂಗ ಗ್ರಾ.ಪಂ. ಹಾಗೂ ನರಿಯಂದಡ ಗ್ರಾ.ಪಂ. ವ್ಯಾಪ್ತಿಗೆ ಭೇಟಿ ನೀಡಿ ಅಲ್ಲಿ ತಮ್ಮ ಅನುದಾನದಿಂದ
ರೂ ೧೭ ಲಕ್ಷ ಲಾಭದಲ್ಲಿ ಜೇನು ಮೇಣ ಉತ್ಪಾದಕರ ಸಂಘವೀರಾಜಪೇಟೆ, ಜ. ೨೦: ಇಲ್ಲಿನ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ ರೂ.೧೭,೯೦,೫೯೮ ಲಕ್ಷ ಲಾಭದಲ್ಲಿದೆ ಎಂದು ಅಧ್ಯಕ್ಷ ಕಂಜಿತAಡ ಮಂದಣ್ಣ ತಿಳಿಸಿದರು. ೨೦೨೦-೨೧ನೇ ಸಾಲಿನ
ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಕಣಿವೆ, ಜ. ೨೦ : ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಬಳಿ ನಡೆಯುತ್ತಿರುವ ಕಲ್ಲು ಕೋರೆಯು ಹಾರಂಗಿ ಜಲಾಶಯದ ಸಮೀಪವಿದ್ದು, ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ