ಕೊಡ್ಲಿಪೇಟೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ

ಕೊಡ್ಲಿಪೇಟೆ, ಜ. ೨೦: ಇಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳಿಗೆ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಸದಸ್ಯರುಗಳು ಭೂಮಿ ಪೂಜೆ ನೆರವೇರಿಸಿದರು. ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ

ಮಾರ್ಕೆಟ್ನಲ್ಲಿ ಗಾಂಜಾ ಮಾರಾಟ ಯುವಕನ ಬಂಧನ

ಸೋಮವಾರಪೇಟೆ, ಜ.೨೦: ಪಟ್ಟಣದ ಹೈಟೆಕ್ ಮಾರುಕಟ್ಟೆ ಆವರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಐ.ಬಿ. ಸಮೀಪದ ನಿವಾಸಿ ಶಮಂತ್ ಬಂಧಿತ

ಅರಣ್ಯ ಅಧಿಕಾರಿಯ ಮನೆಯಲ್ಲಿದ್ದ ಹಣಕ್ಕೆ ಕನ್ನ

ಕರಿಕೆ, ಜ. ೨೦: ಅರಣ್ಯ ಇಲಾಖೆ ಅಧಿಕಾರಿಯ ಮನೆಯಲ್ಲಿರಿಸಿದ್ದ ಹಣವನ್ನು ಮನೆಯಲ್ಲಿ ಕೆಲಸಕ್ಕಿದ್ದಾತ ಅಪಹರಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಅರಣ್ಯ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಯೋರ್ವರ ಮನೆಯಲ್ಲಿ ಅಡುಗೆ

ಸಂಘ ಸAಸ್ಥೆಗಳ ಚುನಾವಣೆ ಉಪ ಚುನಾವಣೆ ಮುಂದೂಡಿಕೆ

ಮಡಿಕೇರಿ, ಜ. ೨೦: ಕೋವಿಡ್-೧೯ ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆ ಎಲ್ಲಾ ಸಂಘ-ಸAಸ್ಥೆಗಳ ಚುನಾವಣೆ, ಉಪ ಚುನಾವಣೆಗಳನ್ನು ಮಾರ್ಚ್ ಅಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು