ಕೊರೊನಾ ತಡೆಗಟ್ಟಲು ಕೆಲವು ಮಾರ್ಗೋಪಾಯಗಳು

ಕೋವಿಡ್-19 ಮಹಾಮಾರಿ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯ ತಜ್ಞ ವೈದ್ಯರು ಅಭಿಪ್ರಾಯ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ಇಂತಿದೆ. ದೇಶದ ಪ್ರಾಚೀನ ವೈದ್ಯಕೀಯ

ನೀವು ಊರಿಗೆ ಹೊರಟಾಗ ಶುಭವಿದಾಯ ಹೇಳಲು ಮರೆತೆವು ಕ್ಷಮಿಸಿ ಬಿಡಿ ನಮ್ಮನ್ನು...!

ಅವರು ನಮ್ಮ ಮನೆ ಗಳನ್ನು ಕಟ್ಟಿದರು. ಅವರು ನಮ್ಮ ರಸ್ತೆಗಳನ್ನು ನಿರ್ಮಿಸಿದರು. ಅವರು ನಮ್ಮ ತೋಟಗಳಲ್ಲಿ ಕೆಲಸ ಮಾಡಿದರು, ಮಣ್ಣು ಹೊತ್ತರು, ಬಾವಿ ತೋಡಿದರು, ಅವರು ನಮ್ಮ

ವೀರಾಜಪೇಟೆಯಲ್ಲಿ ಅಗ್ನಿ ದುರಂತ

ವೀರಾಜಪೇಟೆ, ಮೇ 20: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಮೂರು ಮಳಿಗೆಗಳು ಅಗ್ನಿಗೆ ಆಹುತಿಯಾಗಿವೆ. ಸತೀಶ್ ಮಾಲೀಕತ್ವದ ಅಯ್ಯಪ್ಪ ಸ್ಟೋರ್ಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಪಕ್ಕದ

ಪೆÇನ್ನಂಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನ

ಗೋಣಿಕೊಪ್ಪಲು. ಮೇ. 20: ಕ್ಷುಲ್ಲಕ ವಿಚಾರದಲ್ಲಿ ಯುವಕರ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಪರಿಣಾಮ ಆರೋಪಿಗಳ ಮೇಲೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆÇನ್ನಂಪೇಟೆಯ ಕಾಫಿ