ಕೊಡಗಿನ ವ್ಯಕ್ತಿಯನ್ನೂ ಬಲಿ ಪಡೆದಿದ್ದ ಪುಂಡಾನೆ ಮೌಂಟೇನ್ ಮರು ಸೆರೆ

ಮಡಿಕೇರಿ ಜೂ. ೨೮: ಮೌಂಟೇನ್ ಎಂಬ ಪುಂಡಾನೆಯನ್ನು ಸೋಮವಾರ ಎರಡನೇ ಬಾರಿಗೆ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಸೆರೆ ಹಿಡಿಯಲಾಗಿದೆ. ದುಬಾರೆಯ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.

ಜುಲೈ ೧೯ ಹಾಗೂ ೨೨ ರಂದು ಎಸ್ಎಸ್ಎಲ್ಸಿ ಪರೀಕ್ಷೆ

ಮಡಿಕೇರಿ, ಜೂ. ೨೮: ಕೊರೊನಾ ಪ್ರತಿಕೂಲ ಪರಿಸ್ಥಿತಿಯ ನಡುವೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಘೋಷಿಸಲಾಗಿದೆ. ಜುಲೈ ೧೯ ಹಾಗೂ ೨೨ ರಂದು ಪರೀಕ್ಷೆ ನಡೆಯಲಿದ್ದು, ಕೊಡಗು

ಜಿಲ್ಲೆಯಲ್ಲಿ ಲಸಿಕೆ ಕೊರತೆ ಗ್ರಾಮೀಣ ಭಾಗದ ಜನರ ಪರದಾಟ

ಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಯ ಕೊರತೆಯಿಂದಾಗಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಸರಕಾರಗಳು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಎಂದು ಘೋಷಣೆ

ಹೋಂಸ್ಟೇಯಲ್ಲಿ ಪ್ರವಾಸಿಗರಿಗೆ ಆಶ್ರಯ ಪ್ರಕರಣ ದಾಖಲು

ಮಡಿಕೇರಿ, ಜೂ. ೨೮: ಕೋವಿಡ್ ಬಿಗಿನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದ ಹೋಂಸ್ಟೇ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮುತ್ತಪ್ಪ ದೇವಾಲಯ ಸಮೀಪದ

ಕಿರಗಂದೂರಿನಲ್ಲಿ ಕಾಡುಹಂದಿ ಧಾಳಿಗೆ ಕೃಷಿಕ ಬಲಿ

ಸೋಮವಾರಪೇಟೆ, ಜೂ. ೨೮: ಕಾಡುಹಂದಿ ಧಾಳಿಗೆ ಕೃಷಿಕನೋರ್ವ ಬಲಿಯಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ಕಿರಗಂದೂರಿನ ನಿವಾಸಿ ಎಸ್.ಎಲ್. ಪೂವಯ್ಯ ಎಂಬವರ ಪುತ್ರ ಎಸ್.ಪಿ. ಕುಶಾಲಪ್ಪ (ವಿನು-೪೩)