ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ, ಆ. ೩೦: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಗೋವಿಂದರಾಜು ಕಂದಾಯಾಧಿಕಾರಿಗಳು ಇತರರು ಇದ್ದರು.

ಮಾಂದಲಪಟ್ಟಿ ಕೋಟೆಬೆಟ್ಟಗಳಲ್ಲಿ ಅರಳಿರುವ ನೀಲಕುರಂಜಿ ಸೃಷ್ಟಿಸಿದ ವಿಸ್ಮಯ

-ಅನಿಲ್ ಎಚ್.ಟಿ. ಮಡಿಕೇರಿ, ಆ. ೨೮: ಎರಡು ಗಿರಿಗಳು.. ಒಂದು ನೀಲಿ ಹೂವು... ಲಕ್ಷಾಂತರ ಪುಷ್ಪರಾಶಿ.. ಸಾವಿರಾರು ಸಂದರ್ಶಕರು.. ನಿಜಕ್ಕೂ ಕೊಡಗಿನ ಪಾಲಿಗೆ ಇದೊಂದು ಅಪೂರ್ವ ಸಂದರ್ಭ. ಹೌದು. ಮಡಿಕೇರಿ