ಕೆದಂಬಾಡಿ ರಾಮಯ್ಯಗೌಡರ ಪ್ರಶಸ್ತಿಗೆ ದೇವಿಪ್ರಸಾದ್ ಆಯ್ಕೆ

ಪೆರಾಜೆ, ಆ. ೩೦: ಬಂಟಮಲೆ ಅಕಾಡೆಮಿಯ ವತಿಯಿಂದ ಕೆದಂಬಾಡಿ ರಾಮಯ್ಯಗೌಡರ ಹೆಸರಿನಲ್ಲಿ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ, ಸಾಹಿತಿ, ಸಂಘಟಕ ಸಂಪಾಜೆಯ ನಂಜಯ್ಯನಮನೆ ಎಸ್. ದೇವಿಪ್ರಸಾದ್

ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ ವೃದ್ಧಿ ಗುರು ಸ್ವಾಮಿ

ಮಡಿಕೇರಿ, ಆ.೩೦: ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟಿçÃಯ ಕ್ರೀಡಾ ದಿನವನ್ನಾಗಿ ಆಚರಿಸಲಾಯಿತು. ಯುವ ಸಬಲೀಕರಣ