೧೫ ದಿನಗಳೊಳಗೆ ಮನೆ ಕಟ್ಟುವಂತೆ ನೋಟೀಸ್ ನಿರಾಶ್ರಿತರ ಹೋರಾಟ ಸಮಿತಿ ಖಂಡನೆ

ಮಡಿಕೇರಿ, ಫೆ. ೪: ನೆಲ್ಲಿಹುದಿಕೇರಿ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಸೂರು ಕಲ್ಪಿಸಬೇಕು ಎಂದು ನಿವೇಶನ ರಹಿತ ನಿರಾಶ್ರಿತರ ಹೋರಾಟ ಸಮಿತಿ

ತಾಲೂಕು ಒಕ್ಕಲಿಗರ ಸಂಘದಿAದ ಸುವರ್ಣ ಮಹೋತ್ಸವಕ್ಕೆ ಸಿದ್ಧತೆ

ಸೋಮವಾರಪೇಟೆ, ಫೆ. ೪: ೫೦ ವರ್ಷಗಳನ್ನು ಪೂರೈಸಿರುವ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅದ್ಧೂರಿ ಆಚರಣೆಗೆ ರೂಪುರೇಷೆ

ತಾಲೂಕು ಕಸಾಪ ಅಧ್ಯಕ್ಷ ಮೂರ್ತಿಗೆ ಗೌರವ

ಕುಶಾಲನಗರ, ಫೆ. ೪: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕುಶಾಲನಗರದ ಕೆ.ಎಸ್. ಮೂರ್ತಿ ಅವರನ್ನು ಕುಶಾಲನಗರದ ಸಾಹಿತ್ಯಾಸಕ್ತರ ಬಳಗದ ವತಿಯಿಂದ ಅಭಿನಂದಿಸಿ,