ಕಾರು ಹತ್ತಿಸಿ ಕೊಲೆಗೆ ಯತ್ನ ಗಾಯಾಳು ಸಾವು

ಪಾಲಿಬೆಟ್ಟ/ ಸಿದ್ದಾಪುರ, ಡಿ. ೧೦: ಪಾಲಿಬೆಟ್ಟದ ಮೀನು ವ್ಯಾಪಾರಿಯ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪಾಲಿಬೆಟ್ಟದಲ್ಲಿ ಮೀನು ವ್ಯಾಪಾರ

ಇಂದಿನಿAದ ರಾಜರ ಉದ್ಯಾನದಲ್ಲಿ ಕಾಫಿ ಉತ್ಸವ

ಮಡಿಕೇರಿ, ಡಿ. ೯: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ., ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ., ಮುಂಜಾವಿನ ಸೂರ್ಯೋದಯ ಹಾಗೂ ಇಳಿ ಸಂಜೆಯ ಸೂರ್ಯಾಸ್ಥಮದ ಸೌಂದರ್ಯವನ್ನು ಉಣಬಡಿಸುವ ಮಂಜಿನನಗರಿ ಮಡಿಕೇರಿಯ

ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಮಡಿಕೇರಿ, ಡಿ. ೯: ಹೃದಯಾಘಾತದಿಂದ ಸಾವನ್ನಪ್ಪಿದ ಜಾರ್ಖಂಡ್‌ನ ರಾಂಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಂಟ್ರಲ್ ಇಂಡಸ್ಟಿçಯಲ್ ಸೆಕ್ಯುರಿಟಿ ಫೋರ್ಸ್ನ (ಸಿ.ಐ.ಎಸ್.ಎಫ್) ಯೋಧ ಕೆ.ಕೆ ಶಿಜು (೪೮) ಅವರ ಅಂತ್ಯಕ್ರಿಯೆ ಹುಟ್ಟೂರಾದ

ಜ ೨೦ ರಿಂದ ರಾಷ್ಟçಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ

ಮಡಿಕೇರಿ, ಡಿ. ೯: ಪ್ರತಿಷ್ಠಿತ ಅಮ್ಮತ್ತಿಯ ಮಿಲನ್ಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಯೋಗದಿಂದ ಆಯೋಜಿಸಿರುವ ಅಖಿಲ ಭಾರತ