ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ “ನಾಡ ಪೆದ ಆಶಾ” ಆಯ್ಕೆ

ಮಡಿಕೇರಿ, ಜ. ೪: ವಿಕೆತ್ರಿ ಪಿಕ್ಚರ್ಸ್ ನಿರ್ಮಾಣದ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ

ಕೊಡಗಿನ ಗಡಿಯಾಚೆ

ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ? ನವದೆಹಲಿ, ಜ. ೪: ದೆಹಲಿಯಲ್ಲಿ ಮಹಾಮಾರಿ ಓಮಿಕ್ರಾನ್ ರೂಪಾಂತರದ ಪರಿಣಾಮ ಕೊರೊನಾ ವೈರಸ್ ಪ್ರಕರಣಗಳು ಅತ್ಯಂತ ವೇಗವಾಗಿ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ವಿಪತ್ತು ನಿರ್ವಹಣಾ

ಗಿರಿಜನ ಸುರಕ್ಷಾ ವೇದಿಕೆಯ ಸಮ್ಮೇಳನ

ಕುಶಾಲನಗರ, ಜ. ೪: ಕರ್ನಾಟಕ ಗಿರಿಜನ ಸುರಕ್ಷಾ ವೇದಿಕೆಯ ಜಿಲ್ಲಾ ಸಮ್ಮೇಳನ ತಾ. ೧೧ ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ವೇದಿಕೆಯ ಪ್ರಾಂತ್ಯ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ

ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಉದ್ಘಾಟನೆ

ಗೋಣಿಕೊಪ್ಪಲು, ಜ. ೪: ಅಸಮರ್ಪಕ ಕಸ ವಿಲೇವಾರಿ, ಜಲಮೂಲಕ್ಕೆ ತ್ಯಾಜ್ಯ, ಮಲೀನ ಗೊಳ್ಳುತ್ತಿರುವ ಕುಡಿಯುವ ನೀರು, ಜನನಿಬಿಡ ವಾಣಿಜ್ಯ ನಗರಿಯನ್ನು ಸ್ವಚ್ಛ ಸುಂದರಗೊಳಿಸಲು, ನಗರವನ್ನು ‘ಗ್ರೀನ್ ಗೋಣಿಕೊಪ್ಪಲ’ನ್ನಾಗಿ