ಅರ್ಜಿ ಆಹ್ವಾನ

ಮಡಿಕೇರಿ, ಡಿ. ೯: ಭಾರತ ಸಂವಿಧಾನ ಅನುಚ್ಛೇದ ೨೭೫(೧)ರಡಿ ಇಂಪ್ರೂವಿAಗ್, ಹೆಲ್ತ್ಕೇರ್ ಏಕ್ಸೆಸ್ ಅಮಾಂಗ್ ಅಡ್ವೆöÊಸಿ ಪಾಪ್ಯೂಲೇಷನ್ಸ್ ಕಾರ್ಯಕ್ರಮದ ಅಂಗವಾದ ಟ್ರಿಬಲ್ ಹೆಲ್ತ್ ನ್ಯಾವಿಗೇಷನ್ ಮಾಡೆಲ್ ಕಾರ್ಯಕ್ರಮ

ಸದಸ್ಯರ ಆರೋಪ ಸುಳ್ಳು ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ

ಸುಂಟಿಕೊಪ್ಪ, ಡಿ. ೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೪ ಸದಸ್ಯರು ಪಂಚಾಯಿತಿಯ ವಿರುದ್ಧ ಕೆಲ ಆರೋಪ ಮಾಡಿ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿದ ವಿಚಾರವಾಗಿ ಪಂಚಾಯಿತಿ ಅಧ್ಯಕ್ಷೆ

ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಶಾಸಕ ಅಪ್ಪಚ್ಚು ರಂಜನ್

ಮಡಿಕೇರಿ, ಡಿ. ೯: ಅತ್ಯುತ್ತಮ ಸಮಾಜ ನಿರ್ಮಾಣದ ಹಾದಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಭಾರತ ಸೇವಾದಳದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಮಡಿಕೇರಿ ಶಾಸಕ

ಹಕ್ಕುಪತ್ರ ದುರುಪಯೋಗ ಪಡಿಸಿಕೊಳ್ಳದಿರಲು ಕರೆ

ಕರಿಕೆ, ಡಿ. ೯: ಕರ್ನಾಟಕ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸರಕಾರಿ ಜಮೀನುಗಳನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿ ಕೊಂಡಿರುವ ರೈತ ಭೂಮಿಯನ್ನು ಸಕ್ರಮ