ಓಡಿಪಿ ಮಹಿಳಾ ಸಾಂತ್ವನ ಕೇಂದ್ರದಿAದ ಅರಿವು ಕಾರ್ಯಕ್ರಮಸೋಮವಾರಪೇಟೆ, ಮಾ. ೩೧: ಸಮೀಪದ ಹಾನಗಲ್ಲು ಗ್ರಾಮದ ಸಮುದಾಯ ಭವನದಲ್ಲಿ ಪ್ರಕೃತಿ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಓಡಿಪಿ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಮಾ. ೩೧: ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್
ಚೇತರಿಕೆ ಕಾಣುತ್ತಿರುವ ಸಿಹಿ ಗೆಣಸಿನ ಬೆಲೆ ಕೂಡಿಗೆ, ಮಾ. ೩೧: ಜಿಲ್ಲೆಯಲ್ಲಿ ಪರ್ಯಾಯ ಬೆಳೆಯಾಗಿ ಹೆಚ್ಚು ರೈತರು ಈ ಬಾರಿ ಸಿಹಿ ಗೆಣಸು ಬೆಳೆದಿದ್ದಾರೆ. ಕಳೆದ ಒಂದು ವರ್ಷಗಳಿಂದಲೂ ಸಿಹಿ ಗೆಣಸಿನ ಬೆಲೆ ತೀರ ಕಡಿಮೆಯಾಗಿತ್ತು.
ಪ್ರಕೃತಿ ರೈತ ಉತ್ಪನ್ನ ಕೂಟದಿಂದ ೧೩೦ ಮಂದಿಗೆ ಟಾರ್ಪಲ್ ವಿತರಣೆ ಸೋಮವಾರಪೇಟೆ, ಮಾ. ೩೧: ಓಡಿಪಿ, ಅಂದೇರಿ ಹಿಲ್ಪೆ ಜರ್ಮನಿ, ಹಾನಗಲ್ಲು ಗ್ರಾಮದ ಪ್ರಕೃತಿ ರೈತ ಉತ್ಪನ್ನ ಕೂಟದ ವತಿಯಿಂದ ಹಾನಗಲ್ಲು ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಅರಿವು
ವೈದ್ಯ ಶಿಕ್ಷಣ ಕಾರ್ಯಕ್ರಮಮಡಿಕೇರಿ, ಮಾ. ೩೧: ಕ್ಷಯ ಮುಕ್ತ ಕರ್ನಾಟಕ ಯೋಜನೆ ಯಡಿಯಲ್ಲಿ ಕೊಡಗು ಜಿಲ್ಲೆಯು ಸಂಪೂರ್ಣವಾಗಿ ಕ್ಷಯರೋಗದಿಂದ ಮುಕ್ತವಾಗುವ ಹಂತದಲ್ಲಿದ್ದು ಇದರ ಯಶಸ್ಸಿಗೆ ಜಿಲ್ಲೆಯ ಆಯುಷ್ ವೈದ್ಯರ ಸಹಕಾರ