ಮಹಿಳಾ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆಸೋಮವಾರಪೇಟೆ, ಮಾ. ೩೧: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಹಿರಿಯ ಸಾಹಿತಿ ಜಲಾ ಕಾಳಪ್ಪ ಕರೆ ನೀಡಿದರು. ಇಲ್ಲಿನ ಮಹಿಳಾ
ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದ ಸುಧೀಕ್ಷಾಗೆ ಸನ್ಮಾನಸೋಮವಾರಪೇಟೆ, ಮಾ. ೩೧: ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದ ಕುಸುಬೂರು ಗ್ರಾಮದ ಕೆ.ಪಿ. ಸುದರ್ಶನ್ ಹಾಗೂ ದೀಪಿಕಾ ದಂಪತಿ ಪುತ್ರಿ ಸುಧೀಕ್ಷಾಳನ್ನು ಕುಸುಬೂರು ಮಹಾಲಿಂಗೇಶ್ವರ
ಕೃಷಿಯಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಲಹೆಸೋಮವಾರಪೇಟೆ, ಮಾ. ೩೧: ರೈತರು ತಾವು ಮಾಡುವ ಕೃಷಿ ಚಟುವಟಿಕೆಗಳಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ತಾವು ಬೆಳೆದ ಪದಾರ್ಥಗಳನ್ನು ತಾವೇ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿ
ಜೇನು ಕೃಷಿ ತರಬೇತಿ ಕಾರ್ಯಾಗಾರ ಪ್ರಮಾಣ ಪತ್ರ ವಿತರಣೆ ಕೂಡಿಗೆ, ಮಾ. ೩೧: ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ, ಹಾಸನ ಹಾಲು ಒಕ್ಕೂಟ, ರಾಷ್ಟಿçÃಯ ಜೇನು ಮಂಡಳಿ ನಂದಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸಂಯುಕ್ತ
ಕುರುಂಬ ಭಗವತಿ ಉತ್ಸವಸಿದ್ದಾಪುರ, ಮಾ. ೩೧: ರಂಗಸಮುದ್ರ ವಿರುಪಾಕ್ಷಪುರಂ ಶ್ರೀ ಕುರುಂಬ ಭಗವತಿ ದೇವಸ್ಥಾನದ ೨೪ನೇ ಭರಣಿ ವಾರ್ಷಿಕ ಮಹೋತ್ಸವ ಕಿಶಾನ್ ವೆಳಿಚ್ವಪಾಡ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಉತ್ಸವದ ಅಂಗವಾಗಿ ವಿವಿಧ