ಕಾಫಿ ಮಂಡಳಿಯಿAದ ಸಹಾಯಧನಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಏ. ೧: ಸಣ್ಣ ಕಾಫಿ ಬೆಳೆಗಾರರಿಗೆ (೧೦ ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ೨೦೨೨-೨೩ನೇ ಸಾಲಿನಲ್ಲಿ ತಾ. ೩೦.೦೯.೨೦೨೨ರವರೆಗೆ ಕೈಗೊಳ್ಳುವ ಕಾಫಿ ಮರುನಾಟಿ
ಕೆಲವು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಚಿವರ ಆಕ್ರೋಶಮಡಿಕೇರಿ, ಮಾ. ೩೧: ಕೆಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯ ನಿರ್ವಹಣೆಯಲ್ಲಿ ಸೋಮಾರಿತನ ತೋರಿದರೆ ಕಠಿಣ ಕ್ರಮ
ಜೇನುಕಲ್ಲು ಬೆಟ್ಟದಲ್ಲಿ ಜಿಂಕೆ ಬೇಟೆ ಅರಣ್ಯಾಧಿಕಾರಿಗಳಿಂದ ಈರ್ವರ ಬಂಧನ ಸೋಮವಾರಪೇಟೆ, ಮಾ.೩೧: ಕುಶಾಲನಗರ ತಾಲೂಕಿನ ಮದಲಾಪುರ ಸಮೀಪದ ಜೇನುಕಲ್ಲು ಬೆಟ್ಟದ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೆೆÃಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ
ಪದ್ಮಭೂಷಣ ಖ್ಯಾತಿಯ ಸೇನಾನಿಗೆ ಭಾವಪೂರ್ಣ ನಮನಮಡಿಕೇರಿ, ಮಾ. ೩೧: ದೇಶಕಂಡ ಅಪ್ರತಿಮ ಸೇನಾನಿ, ವಿಶ್ವ ಖ್ಯಾತಿಯ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೬ನೇ ಜನ್ಮದಿನಾಚರಣೆಯನ್ನು ಇಂದು ಜಿಲ್ಲೆಯೂ ಸೇರಿದಂತೆ ಹಲವೆಡೆ ಆಚರಿಸಲಾಯಿತು.
ಕುಶ್ವಂತ್ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಡಿಕೇರಿ, ಮಾ. ೩೧: ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ ರಾಜ್ಯ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು, ಕೊಡಗಿನ ಮೇಜರ್ ಡಾ. ಕುಶ್ವಂತ್ ಕೋಳಿಬೈಲು