ಮೀಸಲಾತಿ ಕಡಿತ ಪ್ರತಿಭಟನೆಗೋಣಿಕೊಪ್ಪ ವರದಿ, ಮಾ. ೩೧: ಅರಣ್ಯ ಇಲಾಖೆ ಹುದ್ದೆಯಲ್ಲಿ ಅರಣ್ಯ ಶಾಸ್ತç ಪದವಿಧರರಿಗೆ ಮೀಸಲಿಟ್ಟಿದ್ದ ಶೇಕಡ ೭೫ ರ ಮೀಸಲಾತಿಯನ್ನು ಶೇ. ೫೦ ಕ್ಕೆ ಕಡಿತಗೊಳಿಸಿರುವುದನ್ನು ಖಂಡಿಸಿ
ಇಸ್ಲಾಂ ಎಂದಿಗೂ ಅನ್ಯಧರ್ಮ ದ್ವೇಷವನ್ನು ಪ್ರೋತ್ಸಾಹಿಸುವುದಿಲ್ಲ ಸೂಫಿ ಹಾಜಿಪೊನ್ನಂಪೇಟೆ, ಮಾ. ೩೧: ಶಾಂತಿ ಮತ್ತು ಭಾವೈಕ್ಯತೆಯ ಪ್ರತೀಕವಾಗಿರುವ ಇಸ್ಲಾಂ ಧರ್ಮ ಎಂದಿಗೂ ಅನ್ಯಧರ್ಮ ದ್ವೇಷವನ್ನು ಪ್ರೋತ್ಸಾಹಿಸುವುದಿಲ್ಲ. ಇತರ ಧರ್ಮವನ್ನು ಗೌರವದಿಂದ ಕಾಣದವನು ನಿಜವಾದ ಇಸ್ಲಾಂ ಅನುಯಾಯಿಯಾಗುವುದಿಲ್ಲ
ವಿವಿಧೆಡೆ ಕೈವಾರ ತಾತಯ್ಯ ಜಯಂತಿ ಆಚರಣೆಮಡಿಕೇರಿ, ಮಾ. ೩೧: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಕೊಡಗು ಬಲಿಜ ಸಮಾಜ ಆಶ್ರಯದಲ್ಲಿ ವಿವಿಧೆಡೆ ಕೈವಾರ ತಾತಯ್ಯ
ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಗೋಣಿಕೊಪ್ಪ ವರದಿ, ಮಾ. ೩೧: ಯುಗಾದಿ ಪ್ರಯುಕ್ತ ಮರೆನಾಡ್ ಶೂಟರ್ಸ್ ಕ್ಲಬ್ ವತಿಯಿಂದ ಬಿರುನಾಣಿಯಲ್ಲಿರುವ ಮರೆನಾಡ್ ಪ್ರೌಢಶಾಲೆಯಲ್ಲಿ ಏಪ್ರಿಲ್ ೩ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ಗೌಡ ಫುಟ್ಬಾಲ್ ಸಮಾರೋಪ ಸಮಾರಂಭಚೆಟ್ಟಳ್ಳಿ, ಮಾ. ೩೧: ಎಲ್ಲಾ ಜನಾಂಗದವರನ್ನು ಒಂದುಗೂಡಿಸಿ ಜಾತ್ಯತೀತವಾಗಿ ಎಲ್ಲರನ್ನೂ ಒಂದೇ ವೇದಿಕೆಯಡಿ ತಂದು ದೊಡ್ಡಮಟ್ಟದ ಕ್ರೀಡಾಕೂಟಗಳು ಸಮಾಜದಲ್ಲಿ ನಡೆಯುವಂತಾಗಲಿ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ