ನಾಳೆ ಶ್ರೀ ರಾಮ ವಿಜಯ ರಥೋತ್ಸವಗೋಣಿಕೊಪ್ಪ ವರದಿ, ಎ. ೮ : ಹರೇಕೃಷ್ಣ ಅಂತಾರಾಷ್ಟಿçÃಯ ಕೃಷ್ಣಪ್ರಜ್ಞಾ ಸಂಘದ ವತಿಯಿಂದ ತಾ. ೧೦ ರಂದು ಶ್ರೀರಾಮ ವಿಜಯ ರಥೋತ್ಸವ ಕಾರ್ಯಕ್ರಮ ಗೋಣಿಕೊಪ್ಪದಲ್ಲಿ ಆಯೋಜಿಸಲಾಗಿದೆ. ರಾಮ ನವಮಿ
ನೇಣುಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಕುಶಾಲನಗರ, ಏ. ೮: ಶಾಲಾ ಬಾಲಕನೊಬ್ಬನ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಶಾಲನಗರ ಸಮೀಪದ ಹಾರಂಗಿ ಬಳಿಯ ಬೆಂಡೆ ಬೆಟ್ಟ ಹಾಡಿಯಲ್ಲಿ ನಡೆದಿದೆ. ಶಾಲಾ
ಸುಳುಗೋಡು ಬಳಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಗೋಣಿಕೊಪ್ಪಲು, ಏ. ೮: ಆನೆ-ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆಯ ವತಿಯಿಂದ ಅಳವಡಿಸಲಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಸ್ಥಳಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಭೇಟಿ ನೀಡಿ
ಜೈಭೀಮ್ ಕ್ರಿಕೆಟ್ ಕಪ್ಗೆ ಚಾಲನೆ ಮಡಿಕೇರಿ, ಏ. ೮: ಡಾ.ಭೀಮಾರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತ್ತು ನಾಗಾಸ್ ಕ್ರೀಡಾ ಅಕಾಡೆಮಿ ಹುಲಿತಾಳದ ವತಿಯಿಂದ ಮೂರ್ನಾಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ
ಹಾಕಿ ತರಬೇತಿ ಶಿಬಿರಗೋಣಿಕೊಪ್ಪ ವರದಿ, ಏ. ೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾ. ೧೪ ರಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿ ತರಬೇತಿ