ಕೊಡಗಿನ ಗಡಿಯಾಚೆಆಂಧ್ರ ಪ್ರದೇಶದ ಎಲ್ಲಾ ೨೪ ಸಚಿವರು ರಾಜೀನಾಮೆ ವಿಜಯವಾಡ, ಏ. ೭: ನಿರೀಕ್ಷಿಯಂತೆ ಆಂಧ್ರ ಪ್ರದೇಶದ ಎಲ್ಲಾ ೨೪ ಸಚಿವರು ಗುರುವಾರ ರಾಜೀನಾಮೆ ಸಲ್ಲಿಸಿದ್ದು, ಈ ಮೂಲಕ ಮುಖ್ಯಮಂತ್ರಿ
ಸರ್ಕಾರಿ ಶಾಲೆಯಲ್ಲಿ ವಾಟರ್ ಸೈರನ್’‘ ಮಡಿಕೇರಿ, ಏ. ೭: ದಿನೇದಿನೇ ಬಿಸಿಲಿನ ತಾಪ ಏರುತ್ತಿದ್ದು, ಅತಿ ಬೇಗ ಬಿಸಿಲಿನ ಹೊಡೆತಕ್ಕೆ ಬಳಲುವವರು ಚಿಕ್ಕ ಮಕ್ಕಳು... ಸನ್ ಸ್ಟೊçÃಕ್ ತಲೆನೋವು, ಬಳಲಿಕೆ, ಮೂರ್ಛೆ ಬೀಳುವುದು,
ಬೀದಿಬದಿ ವ್ಯಾಪಾರಸ್ಥರ ಬೇಡಿಕೆ ಪರಿಶೀಲನೆ ರಂಜನ್ ಭರವಸೆಕುಶಾಲನಗರ, ಏ. ೭: ಕಾರ್ಮಿಕರು ಮತ್ತು ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು
ಶ್ರೀ ಶಿವಕುಮಾರ ಸ್ವಾಮೀಜಿ ಜನುಮ ದಿನಾಚರಣೆ ಗುಡ್ಡೆಹೊಸೂರು, ಏ. ೭: ಶ್ರೀಶಿವಕುಮಾರ ಸ್ವಾಮೀಜಿ ಅವರ ೧೧೫ನೇ ವರ್ಷದ ಜಯಂತಿಯ ಅಂಗವಾಗಿ ಗುಡ್ಡೆಹೊಸೂರಿನ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಪೂಜಾ
ಹೊಸಳ್ಳಿಯಲ್ಲಿ ಹನುಮಂತರಾಯ ಸ್ವಾಮಿದ್ವಾರ ಉದ್ಘಾಟನೆ ಕೂಡಿಗೆ, ಏ. ೭: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಶ್ರೀ ಹನುಮಂತರಾಯ ಸ್ವಾಮಿ ದೇವಾಲಯದ ೧೩ನೇ ವಾರ್ಷಿಕ ಪೂಜೋತ್ಸವ, ನೂತನ ಮುಖ್ಯದ್ವಾರ ಉದ್ಘಾಟನೆ