ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಆಯುಕ್ತರ ಆದೇಶಸೋಮವಾರಪೇಟೆ, ಏ. ೮: ಪಟ್ಟಣದ ಸಹಕಾರ ಸಂಘದ ಖಾಸಗಿ ಕಟ್ಟಡದಲ್ಲಿ ಕಳೆದ ಕೆಲ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ತಾಲೂಕು ಕಚೇರಿ ಸಂಕೀರ್ಣದ ಆಡಳಿತ ಸೌಧ
ಕಾಲಾವಧಿ ಜಾತ್ರೋತ್ಸವ ಪೆರಾಜೆ, ಏ. ೮: ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಶ್ರೀ ಭಗವತಿ ದೊಡ್ಡಮುಡಿ ನಡೆಯಿತು. ಸುಮಾರು ೩೦ ಅಡಿ ಎತ್ತರದ ವೈವಿಧ್ಯಮಯ ಅಲಂಕಾರಗಳಿAದ ಕೂಡಿದ ಭಗವತಿಯ
ಮೊಗೇರ ಪ್ರೀಮಿಯರ್ ಲೀಗ್ ಜನನಿ ವಾರಿಯರ್ಸ್ ಚಾಂಪಿಯನ್ಮಡಿಕೇರಿ, ಏ. ೮ : ಷಣ್ಮುಗ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ಇವರ ಆಶ್ರಯದಲ್ಲಿ ದಿವಂಗತ ಜನಾರ್ಧನ ಸ್ಮರಣಾರ್ಥ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಮೊಗೇರ ಪ್ರೀಮಿಯರ್ ಲೀಗ್
ಹುಲಿ ಕಾರ್ಯಾಚರಣೆ ತಂಡದೊAದಿಗೆ ರೈತರ ಮಾತಿನ ಚಕಮಕಿ ಗೋಣಿಕೊಪ್ಪಲು, ಏ. ೮: ರೈತರು ಹಾಗೂ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರು ಅನುಚಿತವಾಗಿ ವರ್ತಿಸಿದನ್ನು ಖಂಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು
ಪೊನ್ನೋಲ ಶಾಸ್ತಾವು ಉತ್ಸವಮಡಿಕೇರಿ, ಏ. ೮: ಕಡಿಯತ್‌ನಾಡು ಚೇಲಾವರ ಗ್ರಾಮ ಪೊನ್ನೋಲ ಶಾಸ್ತಾವು ಬಯತ್ತೂರು ದೇವರು ಹಾಗೂ ಪುದಿಯೋದಿ ದೇವಿಯ ವಾರ್ಷಿಕ ಉತ್ಸವ ತಾ. ೧೪ ರಿಂದ ೧೮ ರವರೆಗೆ