*ಗೋಣಿಕೊಪ್ಪ, ಜೂ. ೨: ಜಂಗಲ್ ಕಟ್ಟಿಂಗ್ ಮತ್ತು ವಿದ್ಯುತ್ ಮಾರ್ಗಗಳ ವಿಭಜನೆ ಕಾರ್ಯ ನಿಮಿತ್ತ ತಾ. ೪ರಂದು ಶ್ರೀಮಂಗಲ ಶಾಖಾ ವ್ಯಾಪ್ತಿಗೆ ಬರುವ ಬಿರುನಾಣಿ, ತೆರಾಲು, ಬಾಡಗರಕೇರಿ, ಪರಕಟಕೇರಿ, ಪೂಕೊಳ, ಟಿ.ಶೆಟ್ಟಿಗೇರಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಗೋಣಿಕೊಪ್ಪ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಲ್ ಶೆಟ್ಟಿ ಮಾಹಿತಿ ನೀಡಿದ್ದಾರೆ.