ಇಂದು ಚಂಡಿಕಾಯಾಗಮಡಿಕೇರಿ, ಏ. ೨೨: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. ೨೩ರಂದು (ಇಂದು) ಚಂಡಿಕಾಯಾಗ ಏರ್ಪಡಿಸಲಾಗಿದೆ. ಪೊಳಲಿಯ ಸುಬ್ರಮಣ್ಯ ತಂತ್ರಿಗಳ ಸಮ್ಮುಖದಲ್ಲಿ ಯಾಗ ನಡೆಯಲಿದ್ದು, ಯಾಗ
ಕೊಡಗಿನ ದೌರ್ಭಾಗ್ಯ ಜಿಲ್ಲೆಯವರು ಸಚಿವರಾಗದೇ ಉರುಳಿವೆ ವರ್ಷಗಳು(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಏ. ೨೧ : ರಾಜ್ಯದ ಪುಟ್ಟ ಜಿಲ್ಲೆಯಾಗಿರುವ ಕೊಡಗು; ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರಕಾರ ಗಳಲ್ಲಿನ ಪ್ರಾತಿನಿಧ್ಯ ದಿಂದ ಸತತವಾಗಿ ವಂಚಿತ ವಾಗುತ್ತಾ
ಇಂದಿನಿAದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಮಡಿಕೇರಿ, ಏ. ೨೧: ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ತಾ. ೨೨ ರಿಂದ (ಇಂದಿನಿAದ) ಮೇ ೧೮ರ ವರೆಗೆ ನಡೆಯಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಸಂಬAಧ
ವೈಲ್ಡ್ ಮಾಸ್ರ್ಸ್ ಕ್ರಿಕೆಟ್ ಟೂರ್ನಿಮಡಿಕೇರಿ, ಏ. ೨೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಕಿಂಬರ್ಲಿ ಕೂರ್ಗ್
ಕೊಡಗಿನ ಗಡಿಯಾಚೆ ರೈತರಿಗೆ ಸ್ವಯಂ ಸರ್ವೆಗೆ ಅವಕಾಶ, ಆಸ್ತಿ ನೋಂದಣಿಗೆ ಶೇ. ೧೦ರಷ್ಟು ರಿಯಾಯಿತಿ ಬೆಂಗಳೂರು, ಏ. ೨೧: ಆಡಳಿತದಲ್ಲಿ ಸುಧಾರಣೆ ತಂದು ನಾಗರಿಕರಿಗೆ ತಮ್ಮ ಹಕ್ಕುಗಾರಿಕೆ ಮೇಲೆ ನಿಯಂತ್ರಣ ಸಾಧಿಸಲು