ಮಾನಸ ತಿಮ್ಮಯ್ಯರಿಗೆ ಅತ್ಯುತ್ತಮ ಮಹಿಳಾ ಪ್ರಶಸ್ತಿಪೊನ್ನಂಪೇಟೆ, ಮೇ ೯ : ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯ (ಕಾಪ್ಸ್) ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರಾಗಿರುವ ಅಣ್ಣಳಮಾಡ ಮಾನಸ ತಿಮ್ಮಯ್ಯ ಅವರು ತರಬೇತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ
ಪ್ಲಾಸ್ಟಿಕ್ ಮಾರಾಟಕ್ಕೆ ಪಪಂನಿAದ ಕಡಿವಾಣ ಅಂಗಡಿಗಳಿಗೆ ದಂಡಸೋಮವಾರಪೇಟೆ, ಮೇ ೯: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸ ಲಾಗಿದ್ದರೂ ಹಲವಷ್ಟು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ನಿರಾತಂಕವಾಗಿ ಸಾಗಿರುವ ಹಿನ್ನೆಲೆ
೨ ಲಕ್ಷ ನಗದು ಸಹಿತ ಆಭರಣ ಕಳವು ಶ್ರೀಮಂಗಲ, ಮೇ ೯: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮೊಹಮ್ಮದ್ ಎಂಬವರ ಮನೆ ಮತ್ತು ಅಂಗಡಿ ಇರುವ ಕಟ್ಟಡದಲ್ಲಿ ರೂ.೨ ಲಕ್ಷ ನಗದು ಸಹಿತ ೧೬
ಕೊಡಗು ಹವ್ಯಕ ವಲಯದ ಸಭೆಮಡಿಕೇರಿ, ಮೇ ೯: ಕೊಡಗು ಹವ್ಯಕ ವಲಯದ ಸಭೆ ವಲಯದ ಅಧ್ಯಕ್ಷ ಕೆ.ಎಸ್.ನಾರಾಯಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತಾ. ೬ ರಂದು ಮಡಿಕೇರಿಯಲ್ಲಿನ ವಲಯ ಕಚೇರಿಯಲ್ಲಿ ನಡೆಯಿತು.
ಮುತ್ತಪ್ಪ ಸನ್ನಿಧಿಯಲ್ಲಿ ಪೊಂಗಾಲ ಉತ್ಸವಮಡಿಕೇರಿ, ಮೇ ೯: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಭಗವತಿ ದೇವಿಗೆ ಪೊಂಗಾಲ ಸೇವೆ ನಡೆಯಿತು. ಮಹಿಳೆಯರು ಪೊಂಗಾಲ ಸೇವೆಯಲ್ಲಿ ತೊಡಗಿಸಿಕೊಂಡರು. ಇಟ್ಟಿಗೆ