ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಅಡ್ಡಿಮಡಿಕೇರಿ, ಮೇ ೯: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರಿಕೆಟ್ ಸ್ಟೇಡಿಯಂನ ಪ್ರಾರಂಭಿಕ ಕೆಲಸಕ್ಕೆ ಇಂದು ಮತ್ತೆ ಅಡ್ಡಿಯುಂಟಾಯಿತು. ಹೊದ್ದೂರು ಗ್ರಾಮ ಪಂಚಾಯಿತಿ
ಯರವ ಕ್ರಿಕೆಟ್ ಕಪ್ ಕೆಬಿ ಸ್ಟೆçöÊರ್ಸ್ ಚಾಂಪಿಯನ್ಗೋಣಿಕೊಪ್ಪಲು, ಮೇ ೯: ತಿತಿಮತಿ ಸರ್ಕಾರಿ ಪ್ರಾಥಮಿಕ ಮೈದಾನದಲ್ಲಿ ಆಯೋಜಿಸಿದ್ದ ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರಿಕೆಟ್‌ನಲ್ಲಿ ಕೆ.ಬಿ. ಸ್ಟೆçöÊರ‍್ಸ್ ಚಾಂಪಿಯನ್ ಆದರೆ, ಬ್ಲೂ ಬಾಯ್ಸ್ ರನ್ನರ್
ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಆಭರಣ್ ಆಯ್ಕೆಸೋಮವಾರಪೇಟೆ, ಮೇ ೯: ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಯುವ ಆಟಗಾರ ಆಭರಣ್ ಸುದೇವ್ ಆಯ್ಕೆಯಾಗುವ ಮೂಲಕ ದೇಶದ ಹಾಕಿ ಕ್ಷೇತ್ರಕ್ಕೆ ಸೋಮವಾರಪೇಟೆಯಿಂದ ಮತ್ತೊಂದು ಕೊಡುಗೆ ನೀಡಿದಂತಾಗಿದೆ. ಇದರೊAದಿಗೆ
ಸರ್ಕಾರದಿಂದ ಬೆಳೆಗಾರರ ಹಿತದೃಷ್ಟಿ ಕಾಪಾಡುವ ಚಿಂತನೆ *ಗೋಣಿಕೊಪ್ಪ, ಮೇ ೯: ಪೈಸಾರಿ ಜಾಗದಲ್ಲಿ ಕಾಫಿ, ಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು ೩೦ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ
೨೦ ಅಂಗಡಿಗಳ ತೆರವಿಗೆ ತೀರ್ಮಾನಕೂಡಿಗೆ, ಮೇ ೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಮುಖ್ಯ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ತೀರ್ಮಾನ ತೆಗೆದುಕೊಂಡಿದೆ. ಹರಾಜಿನ