ಸಾಯಿಶಂಕರ ಶಾಲೆಯಲ್ಲಿ ಶಸ್ತಾçಸ್ತç ತರಬೇತಿ ಆರೋಪ ಮಡಿಕೇರಿ, ಮೇ ೧೫: ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಶಾಲೆಯಲ್ಲಿ ಭಜರಂಗದಳದ ವತಿಯಿಂದ ಕಳೆದ ೯ ರಿಂದ ಕೆಲವು ದಿನಗಳ ಕಾಲ ನಡೆದ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರ
ಸೌಹಾರ್ದ ಕಪ್ ಕ್ರಿಕೆಟ್ ಕೈಚೂರ ಸ್ಟೆçöÊಕರ್ಸ್ ಚಾಂಪಿಯನ್ ಸಿದ್ದಾಪುರ, ಮೇ ೧೫: ಹಾಕತ್ತೂರು ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಎರಡನೇ ವರ್ಷದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಕೈಚೂರ ಸ್ಟೆçöÊಕರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಮಾಜ
ಬೇಸಿಗೆ ಶಿಬಿರ ಸಮಾರೋಪಸೋಮವಾರಪೇಟೆ, ಮೇ ೧೫: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ಬಾಲಭವನ ಸೊಸೈಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ೮ ದಿನಗಳ
ರೋಮಾಂಚಕಾರಿಯಾಗಿ ಜರುಗಿದ ರಿವರ್ ಸ್ವಿಮ್ಮಿಂಗ್ನಾಪೋಕ್ಲು, ಮೇ ೧೫: ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಕಕ್ಕಬ್ಬೆ ಪಟ್ಟಣದಲ್ಲಿರುವ ಕಕ್ಕಬ್ಬೆ ಹೊಳೆಯಲ್ಲಿ ೨ನೇ ವರ್ಷದ ಈಜು ಸ್ಪರ್ಧೆ ರೋಮಾಂಚಕಾರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕಲಿಯಂಡ
ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆಮಡಿಕೇರಿ, ಮೇ ೧೫: ಕಿರಿಯರ ಕ್ರೀಡಾ ವಸತಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು