ಮಿನಿ ಒಲಂಪಿಕ್ ಹಾಕಿ ಕೂರ್ಗ್ಗೆ ಗೆಲುವುಗೋಣಿಕೊಪ್ಪ ವರದಿ, ಮೇ ೧೬: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಸೋಮವಾರ ಆರಂಭಗೊAಡಿರುವ ಮಿನಿ ಒಲಂಪಿಕ್
ಪರಿಸರವಾದಿಯ ತೋಟದಲ್ಲೇ ಮರಗಳ ಹನನಮಡಿಕೇರಿ, ಮೇ ೧೬: ಪರಿಸರವಾದಿ ಎಂದು ಹೇಳಿಕೊಳ್ಳುತ್ತಾ ಪರಿಸರವಾದದ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡುವ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ತಮ್ಮ ತೋಟದಲ್ಲಿಯೆ ೧೨೧ ಬಳಂಜಿ
ಸೀನಿಯರ್ ನ್ಯಾಷನಲ್ ಹಾಕಿ ಕರ್ನಾಟಕ ಫೈನಲ್ಗೆ ಮಡಿಕೇರಿ, ಮೇ ೧೬: ಹಾಕಿ ಇಂಡಿಯಾ ವತಿಯಿಂದ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆಯು ತ್ತಿರುವ ಸೀನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಪ್‌ನಲ್ಲಿ ಹಾಕಿ ಕರ್ನಾಟಕ ಮಹಿಳಾ ತಂಡ
ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಮಡಿಕೇರಿ, ಮೇ ೧೬: ಪದವೀಧರ, ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಂತ ಮೈಕಲರ ಶಾಲೆಯಲ್ಲಿ ಇದೇ ತಾ.
ಜೀವ ಹೋಗಿ ಎರಡು ವರ್ಷ ಕಳೆದರೂ ದೊರಕದ ಪರಿಹಾರಮಡಿಕೇರಿ, ಮೇ ೧೫: ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯ ಪ್ರಾಣಿ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆಗಳಲ್ಲಿ ಕಾಡಾನೆ ಧಾಳಿ ಮಾಡುತ್ತಿರುತ್ತದೆ., ಕೃಷಿ ಫಸಲು ನಾಶವಾಗುತ್ತದೆ., ಮಾನವ