ವೀಣಾ ಅಚ್ಚಯ್ಯಗೆ ಸುಂಟಿಕೊಪ್ಪದಲ್ಲಿ ಸ್ವಾಗತ

ಸುಂಟಿಕೊಪ್ಪ, ಜೂ. 14: ವಿಧಾನ ಪರಿಷತ್ ನೂತನ ಸದಸ್ಯೆಯಾಗಿ ಆಯ್ಕೆಯಾದ ವೀಣಾ ಅಚ್ಚಯ್ಯ ಅವರನ್ನು ಹೋಬಳಿ ಕಾಂಗ್ರೆಸ್ ವತಿಯಿಂದ ಅದ್ಧೂರಿಯ ಸ್ವಾಗತ ಕೋರಲಾಯಿತು. ಇಲ್ಲಿನ ಹೋಬಳಿ ಕಾಂಗ್ರೆಸ್ ಹಾಗೂ

ನೂರೆಂಟು ಸಮಸ್ಯೆಗಳ ನಡುವೆ ಸಿಲುಕಿದೆ ಚಿಕ್ಲಿಹೊಳೆ ಜಲಾಶಯ

ಚೆಟ್ಟಳ್ಳಿ, ಜೂ. 14: ಸೋಮವಾರಪೇಟೆ ತಾಲೂಕಿನ ಹಳ್ಳಿಗಳಿಗೆ ನೀರಾವರಿಗೆಂದೇ ಚಿಕ್ಲಿಹೊಳೆ ಜಲಾಶಯ ಯೋಜನೆ ಯನ್ನು ಸ್ಥಾಪಿಸಿಯಾದರೂ ಇಲ್ಲಿ ನೂರೆಂಟು ಸಮಸ್ಯೆಗಳು ಎದ್ದು ಕಾಣತೊಡಗಿದೆ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳ

ಬೆಂಗಳೂರು ಕೊಡವ ಸಮಾಜದಿಂದ ವಿದ್ಯಾರ್ಥಿಗಳಿಗೆ ಸಹಾಯಧನ

ಮಡಿಕೇರಿ, ಜೂ. 14: ಬೆಂಗಳೂರು ಕೊಡವ ಸಮಾಜದಿಂದ ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಾಕಿ ತಂಡ

ಮತ್ತೊಂದು ‘ಹನಿಟ್ರ್ಯಾಪ್’ ದರೋಡೆ

ಮಡಿಕೇರಿ, ಜೂ. 14: ಮಡಿಕೇರಿಯ ತರುಣನೊಬ್ಬನಿಗೆ ಕೇರಳದ ಯುವತಿಯೊಬ್ಬಳು ಗಂಟು ಬಿದ್ದು, ಆಕೆಯೊಡನೆ ಫೋಟೋ ತೆಗೆದು ಗದರಿಸಿದ ತಂಡವೊಂದು ದರೋಡೆ ಮಾಡಿದ ಪ್ರಕರಣ ನಡೆದಿದೆ. ಮಡಿಕೇರಿಯ ಅಬ್ದುಲ್ಲಾ ಎಂಬಾತ

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ರವಿ, ಕಳಗಿ

ಮಡಿಕೇರಿ, ಜೂ. 14: ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಬಾಲಚಂದ್ರ ಕಳಗಿ ಅವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ