ಶಸ್ತಾçಸ್ತç ತರಬೇತಿ ತನಿಖೆಗೆ ಎಸ್ಡಿಪಿಐ ಆಗ್ರಹಮಡಿಕೇರಿ, ಮೇ ೧೭ : ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಶಸ್ತಾçಸ್ತç ತರಬೇತಿ ನೀಡಿರುವದನ್ನು ಖಂಡಿಸಿರುವ ಸೋಶಿಯಲ್
ಜಯದ ನಾಗಾಲೋಟ ಮುಂದುವರಿಸಿದ ಹಾಕಿ ಕೂರ್ಗ್ಗೋಣಿಕೊಪ್ಪ ವರದಿ, ಮೇ ೧೭: ಬೆಂಗಳೂರು ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆೆ ವತಿಯಿಂದ ನಡೆಯುತ್ತಿರುವ ಮಿನಿ
ರೋಟರಿಯಿಂದ ನಿರಂತರ ಸಾಮಾಜಿಕ ಸೇವೆ ರವೀಂದ್ರ ಭಟ್ ಮಡಿಕೇರಿ, ಮೇ ೧೭: ರೋಟರಿ ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ರೋಟರಿ ಜಿಲ್ಲೆ ೩೧೮೧ರ ರಾಜ್ಯಪಾಲ ರವೀಂದ್ರ
ತೆರಿಗೆ ಅಧಿಕಾರಿಗಳಿಂದ ತನಿಖೆ ಕುಶಾಲನಗರ, ಮೇ ೧೭: ಚೆನೈ-ಬೆಂಗಳೂರು ಕಡೆಗಳಲ್ಲಿ ಕೇಂದ್ರ ಮಾಜಿ ಸಚಿವ ಪಿ ಚಿದಂಬರA ಅವರ ಕಚೇರಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಸುದ್ದಿ ಹೊರಬೀಳುತ್ತಲೇ, ಕೊಡಗು ಜಿಲ್ಲೆಯಲ್ಲಿ
ಆಟೋ ಚಾಲಕನ ಪ್ರಾಮಾಣಿಕತೆಕಡಂಗ, ಮೇ ೧೭: ಕಡಂಗ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ೨೦ ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡವರಿಗೆ ಹಿಂದುರುಗಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅದೇ ಗ್ರಾಮದ