ಸೋಮವಾರಪೇಟೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿ ಕೃಷಿಕರಿಗೆ ಹರ್ಷ ಸೋಮವಾರಪೇಟೆ, ಮೇ ೧೭: ಕಳೆದ ನಾಲ್ಕೆöÊದು ದಿನಗಳಿಂದ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟು ವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕಾಫಿ, ಕರಿಮೆಣಸು
ಪುನರಾರಂಭಗೊAಡ ಶಾಲೆಗಳು ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು ಅಮ್ಮತ್ತಿ ಒಂಟಿಯAಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿ ನೀಡುವ ಮೂಲಕ ತರಗತಿಗಳಿಗೆ ಬರಮಾಡಿಕೊಳ್ಳಲಾಯಿತು. ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು. ಕಿರುಗೂರು :
ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಉಡುಗೊರೆ ಮಡಿಕೇರಿ, ಮೇ ೧೭ : ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನದಲ್ಲಿ ಮಂಗಳವಾರ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಉಡುಗೊರೆ ವಿತರಿಸಲಾಯಿತು. ನಗರದ ಸನ್ನಿಸೈಡ್‌ನಲ್ಲಿ ಸರ್ಕಾರಿ ಬಾಲಕರ ಮತ್ತು
ತ್ರಿಚಕ್ರ ವಾಹನವಿದೆ ಎಂದು ವಿಶೇಷಚೇತನನ ಬಿಪಿಎಲ್ ಕಾರ್ಡ್ ರದ್ದು*ಸಿದ್ದಾಪುರ, ಮೇ ೧೭ : ಇದು ಬಲಗೈಯಲ್ಲಿ ನೀಡಿ ಎಡಗೈಯಲ್ಲಿ ಕಸಿದುಕೊಂಡ ಪ್ರಸಂಗ. ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ನಿವಾಸಿ ವಿಶೇಷಚೇತನ ಕೆ.ವಿ. ಬಾಲಕೃಷ್ಣ ಅವರಿಗೆ
ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಕೆಜಿ ಬೋಪಯ್ಯಸಿದ್ದಾಪುರ ಮೇ ೧೭ : ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳದ ಪ್ರಶಿಕ್ಷಣ ವರ್ಗದಲ್ಲಿ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿ ನೀಡಿರುವ ಕುರಿತಾಗಿ ಎಸ್‌ಡಿಪಿಐ ಪಕ್ಷ