ಪುನರಾರಂಭಗೊAಡ ಶಾಲೆಗಳು ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

ಮಡಿಕೇರಿ, ಮೇ ೧೬: ಹಲವು ದಿನಗಳ ರಜೆಯ ಬಳಿಕ ಇಂದು ಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪುನರಾರಂಭ ಗೊಂಡವು. ವಿವಿಧ ಶಾಲೆಗಳಲ್ಲಿ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಹೂ,

ಭಜರಂಗದಳ ಶಿಬಿರದಲ್ಲಿ ಶಸ್ತಾçಸ್ತç ಬಳಕೆ ವಿರುದ್ಧ ದೂರು

ಮಡಿಕೇರಿ, ಮೇ ೧೬: ಇತ್ತೀಚೆಗೆ ಪೊನ್ನಂಪೇಟೆಯ ಸಾಯಿ ಶಂಕರ ಶಾಲಾ ಆವರಣದಲ್ಲಿ ನಡೆದ ಭಜರಂಗದಳ ಪ್ರಶಿಕ್ಷಣ ವರ್ಗದ ಶಿಬಿರ ಸಂದರ್ಭ ಶಸ್ತಾçಸ್ತç ತರಬೇತಿ ನೀಡಲಾಗಿದೆ ಎಂದು ಆರೋಪಿಸಿ

ಕೊಡಗು ಸುನ್ನಿ ವೆಲ್ಫೇರ್ ಯುಎಇ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

ಚೆಯ್ಯಂಡಾಣೆ, ಮೇ ೧೬: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಕೊಂಡAಗೇರಿಯ ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಕೊಡಗು ಜಿಲ್ಲಾ ಸಂಯುಕ್ತ

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಗ್ರಾಪಂ ತಾಪAಗೆ ಅನುದಾನ

ಮಡಿಕೇರಿ, ಮೇ ೧೬ : ಪ್ರಾಕೃತಿಕ ವಿಕೋಪ ನಿರ್ವಹಣೆಗಳಿಗಾಗಿ ಪ್ರತಿ ಗ್ರಾ.ಪಂ.ಗೆ ರೂ. ೫೦ ಸಾವಿರ, ತಾಲೂಕು ಆಡಳಿತಕ್ಕೆ ರೂ. ೨೫ ಲಕ್ಷ ಅನುದಾನ ನೀಡಲಾಗುವುದೆಂದು ಜಿಲ್ಲಾಧಿಕಾರಿ