ಸಂಕಷ್ಟದ ನಡುವೆ ಹೊಂದಾಣಿಕೆಯ ಬದಲಾವಣೆ

ಇಡೀ ವಿಶ್ವವನ್ನೇ ಕಪಿ ಮುಷ್ಟಿಯಲ್ಲಿ ಬಂಧಿಸಿ ವಿಲ ವಿಲ ಒದ್ದಾಡುವಂತೆ ಮಾಡುತ್ತಾ ತನ್ನ ವಂಶವನ್ನು ಸಮೃದ್ಧಿಗೊಳಿಸಲು ದೇಶ, ಭಾಷೆ, ಬಣ್ಣ, ಬಡವ, ಬಲ್ಲಿದ, ಧರ್ಮವೆನ್ನದೆ ಭೂಮಂಡಲವನ್ನೇ ಆವರಿಸಲು

ಸ್ವಪ್ರತಿಷ್ಠೆ ಸ್ವಾರ್ಥ ಸಾಧನೆಗೆ ಭೂಮಂಡಲ ಬಲಿಯಾಗುತ್ತಿದೆಯೇ ?

ನಾವು ಇತಿಹಾಸವನ್ನು ಅವಲೋಕಿಸಿದಾಗ ಹಾಗೂ ಆನಂತರದ ಬೆಳವಣಿಗೆಯನ್ನು ಅವಲೋಕಿಸಿದಾಗ, ಪ್ರಸ್ತುತ ಪರಿಸ್ಥಿತಿಯನ್ನು ವಿಮರ್ಶಿಸಿ ದಾಗ ರಾಷ್ಟ್ರಗಳನ್ನಾಳುವ ಅದರಲ್ಲೂ ಯುರೋಪ್ ದೇಶಗಳ ರಾಷ್ಟ್ರ ನಾಯಕರ ಸ್ವಾರ್ಥಪರ ಚಿಂತನೆಗಳಿಂದ ಅಧಿಕಾರದ

ಅದು ಏಕೋ...ಏನೋ ಈಗ ನೆನಪಾಗುತ್ತಿದೆ ಕೊಡಗು

ಕೊಡಗು ಕರ್ನಾಟಕ ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ. ದೇಶ ಮಾತ್ರವಲ್ಲ ವಿದೇಶಗಳಲ್ಲೂ ತನ್ನ ವಿಶಿಷ್ಟತೆಗಳಿಂದ ಹೆಸರಾಗಿದೆ. ಸಂಸ್ಕøತಿ ಇರಬಹುದು, ಪ್ರಾಕೃತಿಕತೆ-ಭೌಗೋಳಿಕತೆ, ಆಹಾರ ಪದ್ಧತಿ-ಆಭರಣಗಳು, ಹಬ್ಬ ಹರಿದಿನಗಳು, ಭೂಕಾಯ್ದೆ-ಜಮ್ಮಾ,

ವಿವಿಧೆಡೆ ಆಹಾರ ಕಿಟ್ ವಿತರಣೆ

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ 160 ಕುಟುಂಬಗಳಿಗೆÉ ಆಹಾರ ಪಡಿತರ ಕಿಟ್ ವಿತರಣೆ ಮಾಡಲಾಯಿತು. ಮಾದಲಾಪುರ ಸಮೀಪದ. ಬ್ಯಾಡಗೊಟ್ಟ