ಕೊಡಗಿನ ಗಡಿಯಾಚೆ

ಶಿವಲಿಂಗ ರಕ್ಷಣೆ-ನಮಾಜ್ ಮಾಡಲು ಅವಕಾಶ ನವದೆಹಲಿ, ಮೇ ೧೭: ಜ್ಞಾನವಾಪಿ ಸಮೀಕ್ಷೆಗೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ವಾರಣಾಸಿ ಮ್ಯಾಜಿಸ್ಟೆçÃಟ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮಸೀದಿಯ ಆವರಣದಲ್ಲಿ ಸಮೀಕ್ಷೆಯ

ನ್ಯಾಯಾಧೀಶರಿಗೆ ಬೀಳ್ಕೊಡುಗೆ

ಮಡಿಕೇರಿ, ಮೇ ೧೭: ಪೊನ್ನಂಪೇಟೆ ನ್ಯಾಯಾಲಯದಿಂದ ವರ್ಗಾವಣೆಯಾದ ನ್ಯಾಯಾಧೀÃಶ ಗಿರಿಗೌಡ ಅವರಿಗೆ ಪೊನ್ನಂಪೇಟೆ ವಕೀಲರ ಸಂಘದಿAದ ಬೀಳ್ಕೊಡುಗೆ ನೀಡಲಾಯಿತು. ವಕೀಲರಾದ ಎಸ್.ಡಿ. ಕಾವೇರಪ್ಪ, ಎಂ.ಟಿ. ಕಾರ್ಯಪ್ಪ, ಜಿ.ಎಸ್. ಜೀವನ್,

ಸೆಸ್ಕ್ ಮಳೆ ಹಾನಿ ನಿರ್ವಹಣೆ ನೋಡಲ್ ಅಧಿಕಾರಿ ನೇಮಕ

ಮಡಿಕೇರಿ, ಮೇ ೧೭: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಮಳೆಹಾನಿ ಸಂದರ್ಭದಲ್ಲಿ ನಿರ್ವಹಣೆಗೆ ಮುಖ್ಯ ನೋಡಲ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ವಿವರ ಇಂತಿದೆ.

ವಿಶ್ವರ‍್ಮ ಸಮಾಜದ ವತಿಯಿಂದ ಧರ‍್ಮಿಕ ಕರ‍್ಯಗಳು

ಕೊಡ್ಲಿಪೇಟೆ, ಮೇ ೧೭: ಇಲ್ಲಿನ ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದ ೧೧ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯೊಂದಿಗೆ ಹಲವು ಧಾರ್ಮಿಕ ಕೈಂಕರ್ಯಗಳ ಮೂಲಕ ನೆರವೇರಿತು. ಪ್ರಧಾನ ಅರ್ಚಕ ಮಹಾಬಲೇಶ್ವರ ಜೋಷಿ ಅವರ