ಲಯನ್ಸ್ ಶಾಲೆಯಲ್ಲಿ ಪದಗ್ರಹಣ ಕಾರ್ಯಕ್ರಮಗೋಣಿಕೊಪ್ಪ ವರದಿ, ಆ. ೩: ಕಳತ್ಮಾಡು ಲಯನ್ಸ್ ಪ್ರೌಢಶಾಲೆಯಲ್ಲಿ ಲಯನ್ಸ್ ಲಿಯೋ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆಯಾಗಿ ಅಲ್ಲುಮಾಡ ನಾಟ್ಯಾ ದೇಚಕ್ಕ, ಕಾರ್ಯದರ್ಶಿಯಾಗಿ ಕೆ.ಎ. ಮನಿಷಾ
ಜನನ ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ವಕೀಲರ ಸಂಘ ವಿರೋಧ ಪ್ರತಿಭಟನೆಸೋಮವಾರಪೇಟೆ, ಆ. ೩: ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ನೂತನವಾಗಿ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಸೋಮವಾರಪೇಟೆ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ
ತಡೆಗೋಡೆ ಕುಸಿತಕುಶಾಲನಗರ, ಆ. ೦೩: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವೇಳೆ ಭಾರಿ ಪ್ರಮಾಣದ ಮಳೆ ಸುರಿದಿದೆ. ಸಮೀಪದ ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರದ ವ್ಯಾಪ್ತಿಯಲ್ಲಿ
ಕಾನೂನು ಪಾಲಿಸದ ವರ್ತಕರ ವಿರುದ್ಧ ಕ್ರಮ*ಗೋಣಿಕೊಪ್ಪ, ಆ. ೩: ಪರವಾನಗಿ ಹೊಂದದೆ ಅನಧಿಕೃತವಾಗಿ ಬೇಕರಿ ನಡೆಸುತ್ತಿದ್ದ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷö್ಯ ತೋರಿದ ಕಾರಣ ಪಂಚಾಯಿತಿ ನೋಟೀಸ್ ನೀಡಿ ಬೇಕರಿ ಮುಚ್ಚುವಂತೆ ಸೂಚಿಸಿದರೂ
ಗುಂಡಿ ಬಿದ್ದ ರಾಜ್ಯ ಹೆದ್ದಾರಿ ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆಸೋಮವಾರಪೇಟೆ, ಆ. ೩: ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯು ಹೊಂಡಾ ಗುಂಡಿಗಳ ಆಗರವಾಗಿ ವಾಹನ ಚಾಲನೆ ಕಷ್ಟಕರವಾಗಿ ಪರಿಣಮಿ ಸಿದ್ದರೂ ಸಂಬAಧಿಸಿದ ಲೋಕೋಯೋಗಿ ಇಲಾಖೆ ಗಮನ ಹರಿಸುತ್ತಿಲ್ಲ. ಸೋಮವಾರಪೇಟೆ