ವಾಕ್ಶ್ರವಣ ಸಂಸ್ಥೆ ಆರಂಭ ಮಡಿಕೇರಿ, ಜೂ. ೫: ಜಿಲ್ಲೆಯಲ್ಲಿ ವಾಕ್‌ಶ್ರವಣ ಸಂಸ್ಥೆ ಆರಂಭವಾಗಿದ್ದು, ಅಧ್ಯಕ್ಷರಾಗಿ ಮುಂಡೋಟಿರ ಅಚ್ಚಯ್ಯ ಮತ್ತು ಕಾರ್ಯದರ್ಶಿಯಾಗಿ ಪಂಚಮ್ ಪೊನ್ನಣ್ಣ ಆಯ್ಕೆಯಾಗಿದ್ದಾರೆ. ಸಂಸ್ಥೆಯನ್ನು ಪ್ರತಿಷ್ಠಿತ ಅಮೇರಿಕಾ ಶ್ರವಣ ಸಂಸ್ಥೆ ನಾಮಾಂಕಿತ
ಮಲೆತಿರಿಕೆ ಬೆಟ್ಟ ನಿವಾಸಿಗಳ ಆತಂಕ ದೂರ ಎಂದುವೀರಾಜಪೇಟೆ, ಜೂ. ೪: ಈ ಮಳೆಗಾಲಕ್ಕೆ ವೀರಾಜಪೇಟೆಯ ಮಲೆತಿರಿಕೆ ಬೆಟ್ಟ ಜನರಿಗೆ ವಾಸಯೋಗ್ಯವಲ್ಲ, ಈ ಬೆಟ್ಟದ ಕೆಲವು ಭಾಗಗಳು ಕುಸಿಯಲಿದೆ ಎಂದು ಭಾರತೀಯ ಭೂ ಮತ್ತು ಗಣಿ
ಕಾರ್ಮಿಕನಿಂದಲೇ ಕಳ್ಳತನ ಆರೋಪಿಯನ್ನು ಬಂದಿಸಿದ ಪೊಲೀಸರುಶ್ರೀಮಂಗಲ, ಜೂ. ೪: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಮೇ ೨೯ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಶ್ರೀಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಸವಿ ಕನ್ನಿಕಾ ಪರಮೇಶ್ವರಿ ಪುರಮೆರವಣಿಗೆಕುಶಾಲನಗರ, ಜೂ. ೪: ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಪುರಮೆರವಣಿಗೆ ನಡೆಯುವುದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದ ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್
ತಾ ೨೫ ರಂದು ಜಿಲ್ಲೆಯಲ್ಲಿ ರಾಷ್ಟಿçÃಯ ಲೋಕ ಅದಾಲತ್ಮಡಿಕೇರಿ, ಜೂ. ೪: ರಾಜ್ಯ ಕಾನೂನು ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ತಾ. ೨೫ ರಂದು ಜಿಲ್ಲೆಯ ವಿವಿಧ ಹಂತದ ಎಲ್ಲ ನ್ಯಾಯಾಲಯಗಳಲ್ಲಿ