ಜಿಲ್ಲೆಯಲ್ಲಿ ಕಕ್ಕಡ ೧೮ರ ಸಂಭ್ರಮ

ಮಡಿಕೇರಿ, ಆ. ೩: ಕೊಡಗಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಕಕ್ಕಡ ಪದಿನೆಟ್ಟ್ ಅನ್ನು ಜಿಲ್ಲೆಯ ವಿವಿಧೆಡೆ ಸಂಭ್ರಮದಿAದ ಆಚರಿಸಲಾಯಿತು. ಮದ್ದುಸೊಪ್ಪಿನಿಂದ ತಯಾರು ಮಾಡುವ ಪಾಯಸ, ಹಿಟ್ಟನ್ನು ಸವಿಯುವುದು ಈ ಆಚರಣೆಯ ವಿಶೇಷವಾಗಿದ್ದು,