ಹೆಲ್ಮೆಟ್ ಧರಿಸದ ಸವಾರರಿಗೆ ದಂಡಶನಿವಾರಸAತೆ, ಜೂ. ೫: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ೧೯ ಮಂದಿ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ
ವಿಷಪೂರಿತ ಹಾವು ಪ್ರತ್ಯಕ್ಷಸುಂಟಿಕೊಪ್ಪ, ಜೂ. ೫: ಸುಂಟಿಕೊಪ್ಪ-ಮಡಿಕೇರಿ ರಸ್ತೆ ಬದಿಯ ಮಸೀದಿ ಕಾಂಪ್ಲೆಕ್ಸ್ ಫಿಂಗಾರ್ಸ್ ಬೇಬಿ ಬಟ್ಟೆ ಅಂಗಡಿಯ ಮಾಲೀಕರಾದ ಸಿದ್ಧಿಕ್ ಅವರು ಶುಕ್ರವಾರ ಬೆಳಿಗ್ಗೆ ಅಂಗಡಿಯ ಬಾಗಿಲು ತೆಗೆದು
ಉಚಿತ ಆರೋಗ್ಯ ಶಿಬಿರ ಮಡಿಕೇರಿ, ಜೂ. ೫: ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಪಾಜೆ, ಉಪಕೇಂದ್ರ ಪೆರಾಜೆ ವತಿಯಿಂದ ಪೆರಾಜೆ
ಅವಿಶ್ವಾಸ ನಿರ್ಣಯ ಉಪವಿಭಾಗಾಧಿಕಾರಿಗೆ ಮನವಿಕೂಡಿಗೆ, ಜೂ. ೫: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಆಡಳಿತರೂಢ ಪಕ್ಷದ ೬ ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಜಿಲ್ಲಾ ಉಪ ವಿಭಾಗಾಧಿಕಾರಿ
ಸಬ್ರಿಜಿಸ್ಟಾçರ್ ಕಚೇರಿ ಸ್ಥಳಾಂತರ ಇಂದು ಉದ್ಘಾಟನೆಸೋಮವಾರಪೇಟೆ,ಜೂ.೫: ಇಲ್ಲಿನ ವಿಎಸ್‌ಎಸ್‌ಎನ್ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇರೆ ಕಳೆದ ಕೆಲ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ನೂತನವಾಗಿ ನವೀಕರಣಗೊಂಡಿರುವ ತಾಲೂಕು ಆಡಳಿತ ಸೌಧ ಕಟ್ಟಡಕ್ಕೆ