ನ್ಯೂಯಾರ್ಕ್ ವಕೀಲರ ಸಂಘದ ಮಾನವ ಹಕ್ಕು

ಸಂರಕ್ಷಣಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ ಗುಡ್ಡೆಹೊಸೂರು, ಸೆ. ೮: ಅಮೆರಿಕದ ನ್ಯೂಯಾರ್ಕ್ನಲ್ಲಿ ಕಾನೂನು ವಿದ್ಯಾಲಯದಲ್ಲಿ ಪ್ರೊಫೇಸರ್ ಆಗಿರುವ ರಮ್ಯಾ ಜವಾಹರ್ ಕುಡೆಕಲ್ಲು ಅವರು ನ್ಯೂಯಾರ್ಕ್ ವಕೀಲರ ಸಂಘದ ಮಾನವಹಕ್ಕು

ಮಡಿಕೇರಿ ದಸರಾ ಆಚರಣೆ ಬಗ್ಗೆ ಸೃಷ್ಟಿಯಾಗಿದೆ ಗೊಂದಲ

ಹೆಚ್.ಜೆ. ರಾಕೇಶ್ ಮಡಿಕೇರಿ, ಸೆ. ೭ : ದಸರಾ ಹಬ್ಬ ಬಂತೆAದರೆ ಇಡೀ ಕರುನಾಡು ಸಂಭ್ರಮದಲ್ಲಿ ಮಿಂದೇಳುತ್ತದೆ. ಸಡಗರ ಮನೆ ಮಾಡುತ್ತದೆ. ನಾಡದೇವಿ ಚಾಮುಂಡಿಗೆ ಶ್ರದ್ಧಾಭಕ್ತಿಯಿಂದ ಆರಾಧನೆ ನಡೆಯುತ್ತದೆ.

ಕೋವಿ ಹಕ್ಕು ಪ್ರಶ್ನೆ ರಾಜ್ಯ ಕೇಂದ್ರದಿAದ ಆಕ್ಷೇಪಣೆ ಸಲ್ಲಿಕೆ

ಮಡಿಕೇರಿ, ಸೆ. ೭: ಕೊಡವರು ಹಾಗೂ ಜಮ್ಮಾ ಹಿಡುವಳಿಗೆ ಸಂಬAಧಿಸಿದAತೆ ಇರುವ ಕೋವಿ ವಿನಾಯಿತಿ ಹಕ್ಕನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬAಧಿಸಿದAತೆ ರಾಜ್ಯ ಹಾಗೂ