ಇಂದು ಕಾಡಾನೆ ಕಾರ್ಯಾಚರಣೆಮಡಿಕೇರಿ, ಜು. ೧೪: ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ದೇವಣಗೇರಿ, ಮೈತಾಡಿ, ಚಾಮಿಯಾಲ, ಚೆಂಬೆಬೆಳ್ಳೂರು, ಹಾಲುಗುಂದ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು
ಹಕ್ಕುಪತ್ರ ಸಾಗುವಳಿ ಚೀಟಿ ವಿತರಣೆ ವೀರಾಜಪೇಟೆ, ಜು. ೧೪: ವೀರಾಜಪೇಟೆ ತಾಲೂಕು ಕಂದಾಯ ಇಲಾಖೆ ವತಿಯಿಂದ ವೀರಾಜಪೇಟೆ ಹೋಬಳಿ ಮತ್ತು ಅಮ್ಮತ್ತಿ ಹೋಬಳಿಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ, ಸಾಗುವಳಿ ಚೀಟಿ, ವಿವಿಧ ಪಿಂಚಣಿ
ನಾಳೆ ವಿದ್ಯುತ್ ಅದಾಲತ್ಮಡಿಕೇರಿ, ಜು.೧೪: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಡಿಕೇರಿ ಉಪ ವಿಭಾಗದ ಮೂರ್ನಾಡು ಗ್ರಾ.ಪಂ. ಸಭಾಂಗಣ, ಗೋಣಿಕೊಪ್ಪಲು ಉಪ ವಿಭಾಗದ ತಿತಿಮತಿ ಗ್ರಾ.ಪಂ.ಸಭಾAಗಣ, ವೀರಾಜಪೇಟೆ ಉಪ ವಿಭಾಗದ ಮಾಲ್ದಾರೆ
ಇಂದು ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮಮಡಿಕೇರಿ, ಜು.೧೪: ಸಮಾಜ ಕಲ್ಯಾಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ೨೦೨೦-೨೧ ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ
‘ಪ್ರಕೃತಿಯ ಆರಾಧನೆಯಿಂದ ಅವುಗಳ ಉಳಿವು ಸಾಧ್ಯ’ಕುಶಾಲನಗರ, ಜು. ೧೪: ಪ್ರಕೃತಿಯ ಆರಾಧನೆ ಮೂಲಕ ಅವುಗಳ ಸಂರಕ್ಷಣೆ ಮತ್ತು ಉಳಿವು ಸಾಧ್ಯ ಎಂದು ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್