ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ವೀರಾಜಪೇಟೆ, ಸೆ. ೭: ಸಂಸಾರದಲ್ಲಿ ಆಂತರಿಕ ಕಲಹದಿಂದ ಪತ್ನಿ ಮತ್ತು ಮಕ್ಕಳು ಮನೆ ತೊರೆದಿರುವುದರಿಂದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ವೀರಾಜಪೇಟೆ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ವೀರಾಜಪೇಟೆ ಆರ್ಜಿ

ಫೆ ೨೦ ರಿಂದ ಅಪ್ಪಚೆಟ್ಟೋಳಂಡ ಕೌಟುಂಬಿಕ ಹಾಕಿ ನಮ್ಮೆಗೆ ಚಾಲನೆ

ಮಡಿಕೇರಿ, ಸೆ. ೬: ಕೊರೊನಾ ಹಾಗೂ ಪ್ರಾಕೃತಿಕ ವಿಕೋಪ ಪರಿಸ್ಥಿತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಪುನರಾರಂಭಗೊಳ್ಳಲಿದ್ದು, ಫೆಬ್ರವರಿ

ಪ್ರವೀಣ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎನ್ಐಎ ತನಿಖೆ

ಮಡಿಕೇರಿ, ಸೆ. ೬: ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ನಡೆಸುತ್ತಿರುವ ರಾಷ್ಟಿçÃಯ ತನಿಖಾ

ದುರುಪಯೋಗ ಮಾಡಿದ ಹಣ ಪಾವತಿಸಿದ ಆರೋಪಿಗಳು

ಚಂದ್ರಮೋಹನ್ ಕುಶಾಲನಗರ, ಸೆ. ೬ : ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ೨೦೧೩-೧೪ ರ ಅವಧಿಯಲ್ಲಿ ನಡೆದ ಕಾಮಗಾರಿಯಲ್ಲಿ