ಜನ್ಮಭೂಮಿಯನ್ನು ಪ್ರೀತಿಸಲು ಸುಜಾ ಕರೆ ಮಡಿಕೇರಿ, ಸೆ. ೭: ಕೊಡವರು ತಮ್ಮ ಜನ್ಮ ಭೂಮಿಯನ್ನು ಪ್ರೀತಿಸಬೇಕು. ಇದರೊಂದಿಗೆ ಹಾಗೆ ತಮ್ಮ ಜನ್ಮದತ್ತ ಆಯುಧವಾದ ಕೋವಿಯನ್ನು ಪೂಜಿಸಿ ಅದರ ಗೌರವ ಉಳಿಸಿಕೊಳ್ಳಬೇಕು ಹಾಗೂ ತಮ್ಮ
ವಿದ್ಯಾರ್ಥಿನಿ ಆತ್ಮಹತ್ಯೆ ಈರ್ವರ ವಿರುದ್ಧ ಮೊಕದ್ದಮೆಸುಂಟಿಕೊಪ್ಪ, ಸೆ. ೭: ನಿನ್ನೆ ದಿನ ಇಲ್ಲಿಗೆ ಸಮೀಪದ ಭೂತನಕಾಡುವಿನ ನಲ್ಲೂರುವಿನಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಈರ್ವರು ಯುವಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ
ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ಸಮಿತಿಗೆ ಆಯ್ಕೆ ಚೆಯ್ಯಂಡಾಣೆ, ಸೆ ೭. ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ರಾಷ್ಟಿçÃಯ ಸಮಿತಿಯ ಮಹಾಸಭೆ ರಯ್ಯಾನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಾಸ್ ಸಖಾಫಿ ಬಲಮುರಿ ವಹಿಸಿದ್ದರು. ಉದ್ಘಾಟನೆಯನ್ನು
ಹುದಿಕೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೋಣಿಕೊಪ್ಪಲು, ಸೆ. ೭: ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಮತದಾರರ ಬೆಂಬಲವಿದ್ದು ಕಳೆದ ಬಾರಿ ಚುನಾವಣೆಯಲ್ಲಿ ಶೇ.೩೭ರಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬಂದಿವೆ. ರಾಜ್ಯದಲ್ಲಿ ಈ ಬಾರಿ
ಅರ್ಜಿ ಸಲ್ಲಿಸಲು ಕಾಲಾವಕಾಶ ಮಡಿಕೇರಿ, ಸೆ. ೭: ಡಾ. ಬಾಬು ಜಗಜೀವನಾ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ವಿವಿಧ ಕ್ರೀಯಾಯೋಜನೆಗಳಿಗೆ ೨೦೨೨-೨೩ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲು ತಾ. ೧೫ ರವರೆಗೆ