ವೀರಾಜಪೇಟೆಯಲ್ಲಿ ಗಣೇಶ ವಿಸರ್ಜನೋತ್ಸವ ರಾತ್ರಿ ೧೦ ರ ಬಳಿಕ ಡಿಜೆಗೆ ನಿರ್ಬಂಧವೀರಾಜಪೇಟೆ, ಸೆ. ೬: ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆಯ ನಂತರ ಲೌಡ್‌ಸ್ಪೀಕರ್ ಹಾಗೂ ಡಿಜೆಗಳನ್ನು ಬಳಸುವಂತಿಲ್ಲ. ನ್ಯಾಯಾಲಯ ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ
ದೇವಾಲಯದಲ್ಲಿ ಕಳ್ಳತನ ಪ್ರಕರಣ ಹಿಂದೂ ವಿರೋಧಿ ನಿಲುವಿನ ಸಂಘಟನೆಗಳ ಪಾತ್ರಭಾಗಮಂಡಲ, ಸೆ. ೬ : ಚೇರಂಬಾಣೆ ಸಮೀಪದ ಕೊಳಗದಾಳು ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಕಾಣಿಕೆ ಹುಂಡಿಯಿAದ ಹಣ ಕಳವು ಮಾಡಿದ ಪ್ರಕರಣ ವಿರೋಧಿಸಿ ಹಿಂದೂ ಜಾಗರಣ
ಕಾಮನ್ವೆಲ್ತ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅರುಣ್ ಮಾಚಯ್ಯಪೊನ್ನಂಪೇಟೆ, ಸೆ.೬: ಇದೇ ತಿಂಗಳ ೭ರಿಂದ ಲಂಡನ್ನಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಲು ಹಿರಿಯ ಕರಾಟೆಪಟು ಮತ್ತು ಮಾಜಿ ಶಾಸಕ
ಮುಂಬೈ ಕೂರ್ಗ್ ಅಸೋಸಿಯೇಷನ್ ಶತಮಾನೋತ್ಸವ ಮಡಿಕೇರಿ, ಸೆ. ೬: ಮುಂಬೈಯಲ್ಲಿರುವ ಕೂರ್ಗ್ ಅಸೋಸಿಯೇಷನ್ (ಸಿ.ಎ.ಎಂ.) ೧೦೦ ವರ್ಷಗಳನ್ನು ಪೂರೈಸಿದೆ. ಈ ಶತಮಾನೋತ್ಸವ ಸಮಾರಂಭವನ್ನು ‘ಕೈಲ್ ಪೊಳ್ದ್’ ಹಬ್ಬದೊಂದಿಗೆ ಸಂಭ್ರಮದಿAದ ಆಚರಿಸಲಾಯಿತು. ೧೯೨೧ರಲ್ಲಿ ಕೂರ್ಗ್
ಕೊಡಗಿನ ಗಡಿಯಾಚೆನಾಸಲ್ ಕೋವಿಡ್ ಲಸಿಕೆಗೆ ಅನುಮೋದನೆ ನವದೆಹಲಿ, ಸೆ. ೬: ಭಾರತ್ ಬಯೋಟೆಕ್ ಸಂಸ್ಥೆಯ ನಾಸಲ್ ಕೋವಿಡ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರ ಡಿಸಿಜಿಐ ಅನುಮೋದನೆ ನೀಡಿದೆ. ದೇಶದಲ್ಲಿ