ಕಿರುಗೂರು ಗ್ರಾಪಂನಲ್ಲಿ ಮಕ್ಕಳ ಗ್ರಾಮ ಸಭೆ

ಗೋಣಿಕೊಪ್ಪಲು, ಫೆ. ೫: ಮಕ್ಕಳ ಕಲಿಕೆಗಳಿಗೆ ಪೂರಕವಾಗಿ ಅಗತ್ಯವಿರುವ ಸಂಗೀತ ಪರಿಕರಗಳನ್ನು ನಿಯಮಾನುಸಾರ ಕೊಟೇಷÀನ್ ಕರೆದು ವಿತರಣೆ ಮಾಡುವಂತೆ ಮಕ್ಕಳ ಗ್ರಾಮ ಸಭೆಯು ನಿರ್ಣಯ ಕೈಗೊಂಡಿತು. ಕಿರುಗೂರು ಗ್ರಾಮ

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಕರೆ

ವೀರಾಜಪೇಟೆ, ಫೆ. ೫: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರುಗಳು ಪೊಲೀಸರೊಂದಿಗೆ ಸಹಕಾರ ನೀಡುವಂತಾಗಬೇಕು ಎಂದು ವೀರಾಜಪೇಟೆ ಡಿ.ವೈ.ಎಸ್.ಪಿ.

ಸಾಂದೀಪನಿ ವಿದ್ಯಾಪೀಠ ವಾರ್ಷಿಕೋತ್ಸವ

ಭಾಗಮಂಡಲ, ಫೆ. ೫: ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು. ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಸಾಂದೀಪನಿ

ಕೊಡಗಿನಲ್ಲಿ ಅಲ್ ಅಮೀನ್ ೨೪ ವರ್ಷಗಳ ಸೇವೆ ೪೮೫ ಕನ್ಯೆಯರಿಗೆ ಮಾಂಗಲ್ಯಭಾಗ್ಯ

ಮಡಿಕೇರಿ, ಫೆ. ೫: ಕೊಡಗಿನ ಮುಸ್ಲಿಂ ಸಮಾಜದ ಬಡ ಕುಟುಂಬಗಳ ಹೆಣ್ಣು ಮಕ್ಕಳ ಉಚಿತ ವಿವಾಹ ನಡೆಸಿಕೊಡುವ ಮೂಲಕ ಬಡವರಿಗೆ ನೆರವಾಗುವ ಗುರಿಯೊಂದಿಗೆ ಅಸ್ತಿತ್ವಕ್ಕೆ ಬಂದ ಅಲ್

ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ

ನಾಪೋಕ್ಲು, ಫೆ. ೫: ಇಲ್ಲಿಗೆ ಸಮೀಪದ ಕಕ್ಕಬ್ಬೆ ಕೇಂದ್ರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಗೋಣಿಕೊಪ್ಪದಲ್ಲಿ ನಡೆದ