ಜಿ.ಪಂ. ನೂತನ ಸ್ಥಾಯಿ ಸಮಿತಿಗಳಿಗೆ ವಿಶೇಷ ಸಭೆÉಯಲ್ಲಿ ಅನುಮೋದನೆಮಡಿಕೇರಿ, ಆ. 25: ಕೊಡಗು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಿಂದ ರಚಿಸಲ್ಪಟ್ಟ ನೂತನ ಸ್ಥಾಯಿ ಸಮಿತಿಗಳಿಗೆ ಜಿ.ಪಂನ ವಿಶೇಷ ಸಭೆÉಯಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಯಿತು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ
ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲಮಡಿಕೇರಿ, ಆ. 25: ಶ್ರೇಷ್ಠ ನಾಯಕರಾಗಿ ಪ್ರಖ್ಯಾತಿ ಹೊಂದು ತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು
ರಾಜ್ಯ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆವೀರಾಜಪೇಟೆ, ಆ. 25: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿ ಜನ ಸಾಮಾನ್ಯರಿಗೆ ನೂತನ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವದು ಜನತೆಯ ಮೆಚ್ಚುಗೆಗೆ
ಕರಾಟೆಯಲ್ಲಿ ಸಾಧನೆವೀರಾಜಪೇಟೆ, ಆ. 25: ಕೇರಳದ ಕ್ಯಾಲಿಕಟ್‍ನಲ್ಲಿ ಇತ್ತೀಚೆಗೆ ನಡೆದ 22ನೇ ಅಖಿಲ ಭಾರತ ಶಿಟೋರಿಯೋ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಸಿ.
ತಾ. 30 ರಂದು ಬೆಳೆಗಾರರ ಸಮಾವೇಶಗೋಣಿಕೊಪ್ಪಲು, ಆ. 25: ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲು ತಾ. 30 ರಂದು ಜಿಲ್ಲಾಮಟ್ಟದ ಬೆಳೆಗಾರರ ಸಮಾವೇಶ ಏರ್ಪಡಿಸಲಾಗಿದೆ ಎಂದು ಕುತ್ತ್‍ನಾಡ್, ಬೇರಳಿನಾಡ್ ಬೆಳೆಗಾರರ