ರಸ್ತೆ ಅಭಿವೃದ್ಧಿ ಕೆಲಸಕ್ಕೆ ಭೂಮಿಪೂಜೆಮಡಿಕೇರಿ, ಅ. ೧೦: ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ವಿಭಾಗದ ನಿಧಿಯಿಂದ ಸಂಸದ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಕೊಡಗು ಜಿಲ್ಲೆಯ ಕುಗ್ರಾಮಗಳ ಐನ್‌ಮನೆ ಹಾಗೂ ರಸ್ತೆಗಳ ಅಭಿವೃದ್ಧಿಗೆ
ಮಹಿಳೆ ಸಾವು ಅಂಗಾAಗ ದಾನಮಡಿಕೇರಿ, ಅ. ೧೦: ನಗರದ ಜಲಾಶ್ರಯ ಬಡಾವಣೆಯ ನಿವಾಸಿ ನಗರದಲ್ಲಿ ಕಿಂಡರ್ ಗಾರ್ಟನ್ ಶಾಲೆ ನಡೆಸುತ್ತಿದ್ದ ಪಂದ್ಯAಡ ಗಪ್ಪು ಗಣಪತಿ ಅವರ ಪತ್ನಿ ಆಶಾ (೫೩) ಅವರು
ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆನಾಪೋಕ್ಲು, ಅ. ೧೦: ನಾಪೋಕ್ಲು ಗ್ಯಾಲನ್ಸ್ ಶೂರ‍್ಸ್ ವತಿಯಿಂದ ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತೆಂಗಿನಕಾಯಿಗೆ ಗುಂಡು ಹಾರಿಸುವ ರಾಜ್ಯ ಮಟ್ಟದ ಸ್ಪರ್ಧೆಯ ಪಾಯಿಂಟ್
ವಿದ್ಯುತ್ ಸ್ಪರ್ಶಗೊಂಡು ೨ ಜಾನುವಾರುಗಳು ಸಾವುಸೋಮವಾರಪೇಟೆ, ಅ. ೧೦: ವಿದ್ಯುತ್ ಕಂಬದಿAದ ತುಂಡಾಗಿ ಬಿದ್ದಿದ್ದ ತಂತಿಗಳನ್ನು ಸ್ಪರ್ಶಿಸಿ ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕಾರ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಜಾನುವಾರುಗಳ ಮಾಲೀಕ
ಫೆನ್ಸಿಂಗ್ ವಿಜಯ್ಗೆ ಬೆಳ್ಳಿಮಡಿಕೇರಿ, ಅ. ೧೦: ದಸರಾ ಪ್ರಯುಕ್ತ ಇತ್ತೀಚೆಗೆ ಮೈಸೂರಿನಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆದ ರಾಜ್ಯಮಟ್ಟದ ದಸರಾ ಸಿ.ಎಂ. ಕಪ್-೨೦೨೨ ಫೆನ್ಸಿಂಗ್